ಅಧ್ಯಾತ್ಮ ಅರಿಯಲು ಪರಿಶುದ್ಧ ಮನಸ್ಸು ಮುಖ್ಯ: ಪವಾರ
ವಿಜಯಪುರ26:  ಪಾಶ್ಚಿಮಾತ್ಯ ಎ.ಈ. ಪೌವರ್ಾತ್ಯ ನಾಡಿನ ಆತ್ಮಶೋಧಕರಿಗೆ ವೈಚಾರಿಕ, ಅಧ್ಯಾತ್ಮಿಕ, ಅಲೌಕಿಕ ಮತ್ತು  ಪಾರಮಾರ್ಥಿಕ ಜಗತ್ತನ್ನು ಅರಿಯಲು ದರ್ಶನ ದೀಪಿಕೆ ಕೃತಿಯ ...
June 26, 03:34 PM   |   By Admin
ಜಿಲ್ಲಾ ಮಟ್ಟದ ಬ್ಯಾಂಕುಗಳ ಸಮೀಕ್ಷಾ ಸಭೆ
ಬ್ಯಾಂಕಿನಲ್ಲಿ ಬಾಕಿ ಇರುವ ಅರ್ಜಿಗಳ ತುರ್ತು ವಿಲೇವಾರಿಗೆ ಸಂಸದರ ಸೂಚನೆವಿಜಯಪುರ 25:  ಲೋಕಸಭಾ ಸದಸ್ಯ ರಮೇಶ ಚಂ ಜಿಗಜಿಣಗಿ, ಜಿಲ್ಲಾಧಿಕಾರಿಗಳಾದ ಡಾ.ವಿಜಯ ಮಹಾಂತೇಶ ದಾನಮ್ಮನವ...
June 25, 03:15 PM   |   By Admin
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ
ಬಿದರಕುಂದಿಯಲ್ಲಿ ಕಾರ್ಯನಿರ್ವಹಿಸಿದ ವಿಜಯಪುರ ಜಿಲ್ಲಾಡಳಿತ ಯಂತ್ರವಿಜಯಪುರ 25: ರಾಜ್ಯ ಸಕರ್ಾರದ ಮಹತ್ವದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ವಿಜಯಪುರ ...
June 25, 03:10 PM   |   By Admin
ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸದಾಬದ್ದ: ಶಾಸಕ ದೇವಾನಂದ
ಚಡಚಣ 25ಃ ನಾನು ನಿಮ್ಮ ನಾಯಕ ಹೌದು. ಆದರೆ ನಿಮ್ಮ ಸೇವಕನಾಗಿ ಕೆಲಸ ಮಾಡುವೆ. ಜನಸೇವೆಗೆ ನನ್ನ ಬದುಕು ಮುಡಿಪು. ಜನಪರ ಕಾಯಗಳಿಗೆ ಬಹಳಷ್ಟು ಅಡೆತಡೆಗಳು ಬಂದರೂ ಧೈರ್ಯದಿಂದ ಮಾಡಿರುವೆ. ...
June 25, 02:53 PM   |   By Admin
ಪಟ್ಟಣದಸೌಂದರ್ಯಕರಣದ ಕನಸು ಇಂದು ನನಸಾಗಿದೆ
ಚಡಚಣ 25:  ಪಟ್ಟಣದ ಅಭಿವೃದ್ಧಿಗೆ 4 ಕೋಟಿ ರೂಪಾಯಿಯ ವಿವಿಧ ಕಾಮಗಾರಗಳಲ್ಲಿ ಡಬಲ್ ಸಿಸಿ ರಸ್ತೆ, ವಿದ್ಯುತ್ ಒಂದಾಗಿದೆ. ಕಾಮಗಾರಿ ಅಡೆತಡೆಗಳಿಂದ ಅರ್ಧಕ್ಕೆ ನಿಂತಿದ್ದು, ಛಲದಿಂದ...
June 25, 02:50 PM   |   By Admin
ಸಂಗೀತ ಒತ್ತಡ ನಿವಾರಣೆಗೆ ದಿವ್ಯೌಷಧ : ಕಾಕಡೆ
ವಿಜಯಪುರ 24: ವಿಶ್ವ ಸಂಗೀತ ದಿನಾಚರಣೆಯನ್ನು ಇವತ್ತು 120ಕ್ಕೂ ಅಧಿಕ ದೇಶಗಳು ಆಚರಿಸುತ್ತಿವೆ. ಸಂಗೀತವೆಂಬುದು ಕೇವಲ ಕಲೆಯಾಗಿರದೆ ಅದು ಮನೋವೈಜ್ಞಾನಿಕ ವಿಷಯವೂ ಆಗಿದೆ. ಸಂಗೀತ ಒತ್ತಡ...
June 24, 03:59 PM   |   By Admin
ಕೋವಿಡ್‌ನಿಂದ ನಿಧನ: ಮೃತನ ಕುಟುಂಬದವರಿಗೆ ಸಹಾಯಧನ
ವಿಜಯಪುರ 23: ಸೇವೆ ಯಲ್ಲಿರುವಾಗಲೇ ಕೊರೊನಾದಿಂದ ಮರಣ ಹೊಂದಿದ ವಿಜಯಪುರ ತಾಲೂಕಿನ ಹಡಗಲಿ ಗ್ರಾಮ ಪಂಚಾಯತಿಯ ವಾಟರಮನ್ ಆಗಿದ್ದ ಸೇವು ಹುನ್ನು ನಾಯಿಕ ಅವರ ಕುಟುಂಬದವರಿಗೆ ಸಹಾಯ ಧನ ನೀಡ...
June 23, 07:44 PM   |   By Admin
ಶಾಸಕ ಡಾ. ದೇವಾನಂದರಿಂದ ವಿವಿಧ ಕಾಮಾರಿಗಳಿಗೆ ಚಾಲನೆ
ಚಡಚಣ 23: ಪಟ್ಟಣದ ವಿವಿಧ ಕಾಮಗಾರಿಗಳಿಗೆ ನಾಗಠಾಣ ಕ್ಷೇತ್ರದ ಶಾಸಕ ಡಾ. ದೇವಾನಂದ ಚವ್ಹಾಣರು ದಿ.24 ರಂದು ಶುಕ್ರವಾರ ವಿವಿಧ ಕಾಮಗಾರಿಗಳಿಗೆ ಮಧ್ಯಾಹ್ನ 1 ಗಂಟೆಗೆ ಭೂಮಿ ಪೂಜೆ ನೆರವೇರ...
June 23, 06:15 PM   |   By Admin
ನಾಡಪ್ರಭು ಕೆಂಪೇಗೌಡ ಜಯಂತಿ: ಪೂರ್ವಭಾವಿ ಸಿದ್ಧತಾ ಸಭೆ
ವಿಜಯಪುರ 21: ಜೂನ್ 27ರಂದು ಆಚರಿಸಲ್ಪಡುವ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಅಪರ ಜಿಲ್ಲಾಧಿಕಾರಿಗಳಾದ ರಮೇಶ ಕಳಸದ ಅವರ ಅಧ್ಯಕ್ಷತೆಯಲ್ಲಿ ಜೂನ್ 21ರಂದು ಪೂ...
June 22, 06:58 PM   |   By Admin
ಆರೋಗ್ಯಯುತ ಜೀವನ ನಡೆಸಲು ಯೋಗ ಸಹಾಯಕಾರಿ: ಶಿಕ್ಷಕಿ ಜಾಧವ
ಚಡಚಣ 22ಃ ವಿದ್ಯಾರ್ಥಿಗಳು ನಿತ್ಯಯೋಗ ಮಾಡುವುದರಿಂದ ಮಾನಸಿಕವಾಗಿ ದೈಹಿಕವಾಗಿ ಸದೃಢವಾಗಲು ಸಹಾಯವಾಗುತ್ತದೆ. ಆರೋಗ್ಯಯುತ ಜೀವನ ಸಾಗಿಸಲು ಯೋಗ ಪ್ರಮುಖವಾಗಿದೆ. ಯೋಗ ಮಾಡುವುದರಿಂದ ಅನೇ...
June 22, 06:43 PM   |   By Admin

ಇತ್ತೀಚಿನ ಸುದ್ದಿ