ಪೋಷಣ್ ಮಾಸಾಚರಣೆ ಕಾರ್ಯಕ್ರಮ
ಗದಗ 11: ಶಿಶು ಅಭಿವೃದ್ದಿ ಯೋಜನೆ, ನರಗುಂದ ಇವರ ವತಿಯಿಂದ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು  ಶುಕ್ರವಾರದಂದು  ನರಗುಂದ-129ನೇ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರ...
September 11, 03:50 PM   |   By Admin
ನರೇಗಲ್ : ನಾಳೆ ವಿದ್ಯುತ್ ವ್ಯತ್ಯಯ
ಗದಗ 11: 110//11ಞಗಿ ನರೇಗಲ್, ವಿದ್ಯುತ್ ವಿತರಣಾ ಉಪ-ಕೇಂದ್ರದ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಮ್ಳವುದರಿಂದ ಸೆಪ್ಟೆಂಬರ್ 13 ರಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5.30 ಘಂ...
September 11, 03:48 PM   |   By Admin
ಸೆ.16ರಂದು ಮುಂಡರಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ
ಗದಗ  11: 2023-24ನೇ ಸಾಲಿನಲ್ಲಿ ಮುಂಡರಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟಗಳನ್ನು ಪುರುಷ ಹಾಗೂ ಮಹಿಳೆಯರಿಗೆ ಸೆಪ್ಟೆಂಬರ್ 16 ರಂದು  ತಾಲೂಕಾ ಕ್ರೀಡಾಂಗಣ ಮುಂಡರಗಿಯ...
September 11, 03:08 PM   |   By Admin
ಬರಕತಲಿ ಮುಲ್ಲಾರವರಿಂದ ಹೈ ಮಾಸ್ಕ್ ವಿದ್ಯುತ್ ಕಂಬದ ಲೋಕಾರ್ಪಣೆ
ಗದಗ 11: ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 23 ನೇ ವಾರ್ಡನಲ್ಲಿನ ಒಕ್ಕಲಗೇರಿ ಓಣಿಯ ದೇಸಾಯಿ ಪ್ಲಾಟ್ ಹತ್ತಿರದಲ್ಲಿರುವ ಶ್ರೀ ಪತ್ರೇಶ್ವರ ದೇವಸ್ಥಾನದಲ್ಲಿನ ಪ್ರಮುಖ ರಸ್ತೆಯಲ್ಲಿ ...
September 11, 01:20 PM   |   By Admin
ಹುನಗುಂಡಿ ಸರಕಾರಿ ಶಾಲೆಯಲ್ಲಿ ಶೊ ಮತ್ತು ಸಾಕ್ಸ್‌ ವಿತರಣೆ
ರೋಣ 10: ತಾಲೂಕಿನ ಹುನಗುಂಡಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆ ಎಸ್‌ಡಿಎಮ್‌ಸಿ ಅಧ್ಯಕ್ಷ ಅಮರ​‍್ಪಗೌಡ  ಸ ಗೌಡರ ಹಾಗೂ  ರೋಣ ...
September 11, 10:53 AM   |   By Admin
ಕರವೇ ಸಮಾಜಿಕ ಜಾಲತಾಣದ ರಾಜ್ಯ ಸಂಚಾಲಕರಾಗಿ ಚೇತನ್ ಕಣವಿ ನೇಮಕ
ಲಕ್ಷ್ಮೇಶ್ವರ 10: ತಾಲೂಕಿನ ಗೊಜನೂರ ಗ್ರಾಮದ ಚೇತನ್ ಶಿ ಕಣವಿ ರವರನ್ನು ಕರ್ನಾಟಕ ರಕ್ಷಣಾ ವೇದಿಕೆ ಸಾಮಾಜಿಕ ಜಾಲತಾಣದ ರಾಜ್ಯ ಸಂಚಾಲಕರನ್ನಾಗಿ ಕರವೇ ರಾಜ್ಯಾಧ್ಯಕ್ಷ  ಟಿ.ಎ.ನಾರ...
September 11, 10:51 AM   |   By Admin
11ರಂದು ವರ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ರೋಣ 09:  ತಾಲೂಕಿನ ಕುರಡಗಿ ಗ್ರಾಮದಲ್ಲಿ ಸೆಪ್ಟೆಂಬರ್ 11ರಂದು ವರ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಜರುಗುಲಿದೆ.ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಬಸಯ್ಯ ಅಂದಾನಯ್ಯ ಹಿರೇಮಠ ಇ...
September 09, 04:20 PM   |   By Admin
ಇಂದು ವರಸಿದ್ಧಿ ವಿನಾಯಕ ದೇವಸ್ಥಾನದ ವಾರ್ಷಿಕೋತ್ಸವ
ಲೋಕದರ್ಶನ ವರದಿಗದಗ 09: ಗದಗನ ಹೃದಯ ಭಾಗ, ಕಲೆ, ಸಾಂಸ್ಕೃತಿಯ ಧಾರ್ಮಿಕ ಕಾರ್ಯಗಳಿಗೆ ಹೆಸರಾದ ಬಸವೇಶ್ವರ ನಗರದ ಶ್ರೀ ವರಸಿದ್ಧಿ ವಿನಾಯಕ ಟ್ರಸ್ಟನ ವತಿಯಿಂದ  ವರಸಿದ್ಧಿ ವಿನಾಯಕ...
September 09, 03:50 PM   |   By Admin
ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನೂತನ ಕಾರ್ಯಾಲಯ ಉದ್ಘಾಟಿಸಿದ ಸಚಿವದ್ವಯರು
ಗದಗ 08: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ  ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನೂತನ ಕಾರ್ಯಾಲಯವನ್ನು ಜಿಲ್ಲಾಡ...
September 08, 06:45 PM   |   By Admin
ರೋಣ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ
ಗದಗ 8 : 2023-24 ನೇ ಸಾಲಿನಲ್ಲಿ  ರೋಣ  ತಾಲ್ಲೂಕು ಮಟ್ಟದ ದಸರಾ ಕ್ರೀಡಾ ಕೂಟಗಳನ್ನು ಪುರುಷ ಹಾಗೂ ಮಹಿಳೆಯರಿಗೆ ಸೆಪ್ಟೆಂಬರ್ 14 ಮತ್ತು 15 ರಂದು ತಾಲೂಕಾ ಕ್ರೀಡಾಂಗಣ ರ...
September 08, 11:50 AM   |   By Admin

ಇತ್ತೀಚಿನ ಸುದ್ದಿ