ಸರ್ಕಾರಿ ಶಾಲಾ ಮಕ್ಕಳಿಗೆ ದಾನಿಗಳಿಂದ ಟೀ ಶರ್ಟ್ ವಿತರಣೆ
ಲೋಕದರ್ಶನ ವರದಿಕೊಪ್ಪಳ ೨೩: ಕೊಪ್ಪಳ ತಾಲೂಕಿನ ಗುಳದಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 360 ಮಕ್ಕಳಿಗೆ ಗ್ರಾಮದ ಒಬ್ಬ ಸಾಮಾನ್ಯ ಯುವರೈತ ಟೀ ಶರ್ಟ್  ವಿತರಣ...
January 23, 03:04 PM   |   By Admin
ಸ್ವಾಮಿ ವಿವೇಕಾನಂದರ 157ನೇ ಜಯಂತಿ
ಲೋಕದರ್ಶನ ವರದಿಕೊಪ್ಪಳ 22: ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದರ 157ನೇ ಜಯಂತೋತ್ಸವದ ಅಂಗವಾಗಿ ಸ.ಹಿ.ಪ್ರಾ ಶಾಲೆ ಮುದ್ಲಾಪುರ ರಸ್ತೆ ಹಾಗೂ ಸ.ಕಿ.ಪ್ರಾ. ಬೀರಲ...
January 22, 02:27 PM   |   By Admin
ಥೈರೋಕೇರ್ ರಕ್ತ ಪರೀಕ್ಷಾ ಕೇಂದ್ರ ಪ್ರಾರಂಭ
ಲೋಕದರ್ಶನ ವರದಿಕೊಪ್ಪಳ 22: ನಗರದ ಡಾ.ಸಿಂಪಿಲಿಂಗಣ್ಣ ರಸ್ತೆ ಟ್ರಿನಿಟಿ ಶಾಲೆ ಎದುರುಗಡೆ ಹಕ್ಕಂಡಿ ಕಾಂಪ್ಲೆಕ್ಸ್ನ ಸಂಕೀರ್ಣದಲ್ಲಿ ಥೈರೋಕೇರ್ ವಿಶ್ವದರ್ಜೆಯ ರಕ್ತ ಪರೀಕ್ಷಾ ಕೇಂದ್ರ ಕ...
January 22, 02:26 PM   |   By Admin
ಜೀವ ಸಂಕುಲವನ್ನು ರಕ್ಷಣೆ ಮಾಡಲು ಪಣ: ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ
ಕೊಪ್ಪಳ 22: ಕರ್ನಾಟಕ ಜೀವವೈವಿಧ್ಯ ಮಂಡಳಿಯು ಕೊಪ್ಪಳ ಜಿಲ್ಲೆಯಲ್ಲಿರುವ ಜೀವ ಸಂಕುಲವನ್ನು ರಕ್ಷಣೆ ಮಾಡಲು ಪಣತೊಟ್ಟಿದೆ ಎಂದು ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ಅನಂತ ಹೆಗಡೆ ಅಶೀಸರ...
January 22, 02:22 PM   |   By Admin
ನೀರಾವರಿ ಯೋಜನೆಗೆ ಪ್ರ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ: ಶಾಸಕ ಆಚಾರ್
ಲೋಕದರ್ಶನ ವರದಿಕೊಪ್ಪಳ 21: ಏತ ನೀರಾವರಿ ಯೋಜನೆಗಾಗಿ ಸತತವಾಗಿ ಶ್ರಮಿಸಿ ಈಗ ಕಾಮಗಾರಿ ಶುರು ಮಾಡಿದ್ದೇವೆ. ಯಲಬುಗರ್ಾ ಕ್ಷೇತ್ರದ ನೀರಾವರಿ ಯೋಜನೆಗಾಗಿ ನಾನು ಪ್ರಮಾಣಿಕ ಪ್ರಯತ್ನ ಮಾಡ...
January 21, 03:09 PM   |   By Admin
ಗೋ ರಕ್ಷಣೆ, ಬೆಳವಣಿಗೆ ರೈತರಿಗೆ ವರದಾನ: ಹಿರಿಯ ಸಮಾಜ ಸೇವಕ ಹೇಮರಾಜ ಶರ್ಮಾ
ಲೋಕದರ್ಶನ ವರದಿಕೊಪ್ಪಳ 21: ಗೋವುಗಳ ರಕ್ಷಣೆ ಈ ದೇಶದ ಪ್ರತಿಯೊಬ್ಬ ಪ್ರಜೆಗಳ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಇದನ್ನು ರಕ್ಷಣೆ ಮಾಡಿ ಬೆಳವಣಿಗೆ ಹಾದಿಯತ್ತ ಕೊಂಡೊಯ್ಯಬೇಕು....
January 21, 03:08 PM   |   By Admin
ನೇರ ನುಡಿಯ ಶರಣರು ಅಂಬಿಗರ ಚೌಡಯ್ಯ: ಸಂಸದ ಸಂಗಣ್ಣ
ಕೊಪ್ಪಳ 21: ನಿಜಶರಣ ಅಂಬಿಗರ ಚೌಡಯ್ಯನವರು ನೇರವಾಗಿ ನುಡಿಯುವಂತಹ ಶರಣರಾಗಿದ್ದರು ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ...
January 21, 03:06 PM   |   By Admin
"ಅಭಿರಂಗ " ಮಕ್ಕಳ ನಾಟಕೋತ್ಸವ ಕಾರ್ಯಕ್ರಮ ಯಶಸ್ವಿ
ಕೊಪ್ಪಳ 20 : ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಚಿದ ಇತ್ತೀಚಿಗೆ ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾದ "ಅಭಿರಂಗ" ಮಕ್ಕಳ ನಾಟಕೋತ್ಸವ ಕಾರ್ಯಕ್ರಮವು ಯಶಸ್ವಿಯಾಗಿ ಜರುಗ...
January 20, 01:33 PM   |   By Admin
ರೂ. 9ಕೋಟಿಯ ವಿವಿಧ ಕಾಮಗಾರಿಗಳ ಭೂಮಿ ಪೂಜೆ
ಲೋಕದರ್ಶನ ವರದಿಕೊಪ್ಪಳ 20: ಗೊಂಡಬಾಳ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ಚುಕ್ಕನಕಲ್, ಬಹದ್ದೂರಬಂಡಿ, ಹ್ಯಾಟಿ-ಮುಂಡರಗಿ, ಲಾಚನಕೇರಿ ಗ್ರಾಮಗಳಲ್ಲಿ ಸ್ನಾತಕೋತರ ಪದವಿ ಕೇಂದ್ರದ...
January 20, 01:32 PM   |   By Admin
ಚಾಲನಾ ಪರವಾನಿಗೆ ನೀಡುವಾಗ ಸರ್ಕಾರಿ ನಿಯಮಾವಳಿ ಕಡ್ಡಾಯವಾಗಿ ಪಾಲಿಸಿ: ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಸೂಚನೆ
ಕೊಪ್ಪಳ 20: ಹತ್ತಿರದ ಆಸ್ಪತ್ರೆ, ಪೊಲೀಸ್ ಠಾಣೆ ಮತ್ತು ಕಂಟ್ರೋಲ್ ರೂಂ. ನ ದೂರವಾಣಿ ಸಂಖ್ಯೆಗಳುಳ್ಳ ಉತ್ತಮ ಗುಣಮಟ್ಟದ ಫಲಕಗಳನ್ನು ಪ್ರತಿ 10 ಕಿ.ಮೀ ಗೆ ಅಳವಡಿಸಲು ಕ್ರಮ ಕೈಗೊಳ್ಳುವ...
January 20, 01:30 PM   |   By Admin

ಇತ್ತೀಚಿನ ಸುದ್ದಿ