ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯವಿದ್ದಾಗ ಉತ್ತಮ ಕಲಿಕೆ ಸಾಧ್ಯ: ಸಂಗಣ್ಣ ಕರಡಿ
ಕೊಪ್ಪಳ 04: ವಿದ್ಯಾರ್ಥಿಜೀವನಎನ್ನುವುದು ಮನುಷ್ಯನಜೀವನದಅತೀ ಪ್ರಾಮುಖ್ಯ ಭಾಗ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಎನ್ನುವುದು ಮಕ್ಕಳ ಪಾಲಿಗೆ ಅತೀಅಗತ್ಯ.ಈ 2 ಕಲಿಕೆಗೆ ಪೂರಕವಾಗಿ ಶಾಲಾ...
March 04, 04:00 PM   |   By Admin
ಎಸ್‍ಡಿಎಂಸಿ ಯೋಜನೆ ಅಭಿವೃದ್ಧಿ ಪಡಿಸಲು ಸರ್ವ ಸದಸ್ಯರ ಕಾಳಜಿ ಅವಶ್ಯ
ಕುಕನೂರ 03: ತಾಲೂಕಿನ ಇಟಗಿ ಆದರ್ಶ ವಿದ್ಯಾಲಯದಲ್ಲಿ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ, ಸರ್ವ ಸದಸ್ಯರಿಗೆ ತರಬೇತಿ ಶಿಬಿರ ಮಾ.3 ರಂದು ಬೇಳಿಗ್ಗೆ 11ಗಂಟೆಗೆ ಜರುಗಿತು. ಶಿಬಿರ...
March 03, 07:05 PM   |   By Admin
ಸ್ವಯಂ ಉದ್ಯೋಗ ತರಬೇತಿ ಪಡೆದು ಮಹಿಳೆಯರು ಸ್ವಾಲಂಬಿಗಳಾಗಬೇಕು-ಪಟೇಲ್
ಕೊಪ್ಪಳ.ಮಾ:03 ಪ್ರತಿಯೋಬ್ಬ ಮನುಷ್ಯ ತನ್ನ ಕ್ಷೇತ್ರ ಉದ್ಯೋಗದಲ್ಲಿ ನಿರಂತರ ಪರಿರ್ಶರಮ ಮಾಡಬೇಕು ಸತತ ಪರಿಶ್ರಮ ದಿಂದ ಯಶಸ್ಸು ಖಂಡಿತವಾಗಿ ಕಾಣಲು ಸಾದ್ಯ ಈ ದಿಶೇಯಲ್ಲಿ ಮಹಿಳೆಯರು ಸ್ವ...
March 03, 06:50 PM   |   By Admin
ಎಂ.ಎ ಮುಲ್ಲಾರಿಗೆ ಕಲ್ಯಾಣ ಕರ್ನಾಟಕ ರತ್ನ ರಾಜ್ಯ ಪ್ರಶಸ್ತಿ ಪ್ರದಾನ.
ಕೊಪ್ಪಳ 03: ನಗರದ ಸಾಹಿತ್ಯ ಭವನದಲ್ಲಿ ಜರುಗಿದ ಕಲ್ಯಾಣ ಕರ್ನಾಟಕ ಪ್ರವಾಸಿ ಉತ್ಸವ ಹಾಗೂ ವಿಜಯನಗರ ಕರ್ನಾಟಕ ದ್ವಿತೀಯ ಸಾಂಸ್ಕೃತಿಕ ಸಮ್ಮೇಳನ ಚಲನಚಿತ್ರ ನಿರ್ದೇಶಕ ಹಿರಿಯ ಪತ್ರಕರ್ತ ...
March 03, 06:49 PM   |   By Admin
ಕುಕನೂರ ಬಸ್ಸ್ ಸ್ಟ್ಯಾಂಡಿನಲ್ಲಿ ಸಾರ್ವಜನಿಕರಿಗೆ ಮೂತ್ರಾಲಯದ ಸಮಸ್ಯೆ
ಕುಕನೂರ 03: ನೂತನವಾಗಿ ನಿರ್ಮಾಣವಾಗಿರುವ ಕುಕನೂರಿನ ಬಸ್ಸ್ ಸ್ಟ್ಯಾಂಡಿನ ಅವರಣದಲ್ಲಿ ಪ್ರಯಾಣಿಕರಿಗೆ ಮೂತ್ರಾಲಯ ಇದ್ದು ಇಲ್ಲದಂತಾಗಿದೆ ಕಾರಣಾಂತರಗಳಿಂದ ಸ್ಥಗಿತಗೊಂಡು ಎರಡು ತಿಂಗಳವಾ...
March 03, 06:13 PM   |   By Admin
ಇಟಗಿ ಆದರ್ಶ ವಿದ್ಯಾಲಯದಲ್ಲಿ ಎಸ್‍ಡಿಎಂಸಿ ಸದಸ್ಯರಿಗೆ ತರಬೇತಿ ಶಿಬಿರ
ಎಸ್‍ಡಿಎಂಸಿ ಯೋಜನೆಯನ್ನು ಅಭಿವೃದ್ಧ್ದಿ ಪಡಿಸಲು ಸರ್ವ ಸದಸ್ಯರ ಕಾಳಜಿ ಅವಶ್ಯವಾದದುಕುಕನೂರ 03: ತಾಲೂಕಿನ ಇಟಗಿ ಆದರ್ಶ ವಿದ್ಯಾಲಯದಲ್ಲಿ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ, ಸರ್ವ ಸ...
March 03, 05:29 PM   |   By Admin
ನಾಡಿನ ಪ್ರವಾಸೋದ್ಯಮ ಬೆಳವಣಿಗೆಗೆ ಸರ್ಕಾರದ ಸ್ಪಂದನೆ ಅಗತ್ಯ: ನರೇಂದ್ರ ಬಾಬು
ಕೊಪ್ಪಳ 02: ನಾಡಿನ ಪ್ರವಾಸೋದ್ಯಮ ಬೆಳವಣಿಗೆಗೆ ಸರ್ಕಾರದ ಸ್ಪಂದನೆ ಅಗತ್ಯ ನೆಲ ನರೇಂದ್ರ ಬಾಬು... ಬಿಜೆಪಿ ಹಿಂದುಳಿದ ಮೋರ್ಚಾ ಅದ್ಯಕ್ಷ, ಮಾಜಿ ಶಾಸಕ ನೆಲ ನರೇಂದ್ರಬಾಬು ಹೇಳಿದರು.&n...
March 02, 08:43 PM   |   By Admin
ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೋಮಾ ಕೋರ್ಸ್ ಉದ್ಘಾಟನೆ
ಕೊಪ್ಪಳ 02: ನಗರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಒಂಓಂಉಇ ಹೈದರಾಬಾದ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಸಮೇತಿ (ಉತ್ತರ), ಧಾರವಾಡ, ಕೃಷಿ ಇಲಾಖೆ ಹಾಗೂ ಕೃಷಿ ವಿ...
March 02, 06:28 PM   |   By Admin
ತಂತ್ರಜ್ಞಾನದ ಸರಿಯಾದ ಬಳಕೆಯಿಂದ ಪಕ್ಷದ ಕಾರ್ಯ ಧನಾತ್ಮಕವಾಗಿ ಪ್ರಚುರಪಡಿಸಿ
ಸಾಮಾಜಿಕ ಜಾಲತಾಣ ಕಾರ್ಯಾಗಾರದಲ್ಲಿ ಸಚಿವ ಆರ್ ಶಂಕರ ಅಭಿಮತಕೊಪ್ಪಳ 02: ಸಾಮಾಜಿಕ ಜಾಲತಾಣದಿಂದ ಪ್ರಚಲಿತ ವಿದ್ಯಾಮಾನಗಳನ್ನು ಪ್ರಚಾರಪಡಿಸಲು ಸಹಕಾರಿಯಾಗಿದ್ದು, ಒಂದೆಡೆ ನಡೆಯುವ ಕಾರ್...
March 02, 05:32 PM   |   By Admin
ಒಂದು ಜಿಲ್ಲೆ ಒಂದು ಬೆಳೆ-ತಾಂತ್ರಿಕ ಕಾರ್ಯಾಗಾರ
ಕೊಪ್ಪಳ 01: ಸೋಮವಾರದಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ(ಜಿ.ಪಂ.), ಜಿಲ್ಲಾ ಕೈಗಾರಿಕೆ ಇಲಾಖೆ, ಕೊಪ್ಪಳ ಹಾಗೂ ಕೆಪೆಕ್, ಬೆಂಗಳೂರು ಇವ...
March 01, 08:23 PM   |   By Admin

ಇತ್ತೀಚಿನ ಸುದ್ದಿ