ತಿಪ್ಪನಗೌಡ ಮಾಲೀಪಾಟೀಲ್ ನಿಧನಕ್ಕೆ ಮೀಡಿಯಾ ಕ್ಲಬ್ ಸಂತಾಪ
ಕೊಪ್ಪಳ 28: ಕೊಪ್ಪಳ ಜಿಲ್ಲಾ ಹೊಸದಿಗಂತ ಪತ್ರಿಕೆಯ ವರದಿಗಾರರಾಗಿದ್ದ ತಿಪ್ಪನಗೌಡ ಮಾಲೀಪಾಟೀಲ್ ನಿಧನಕ್ಕೆ ಕೊಪ್ಪಳ ಮೀಡಿಯಾ ಕ್ಲಬ್ ವತಿಯಿಂದ ಮೌನಾಚರಣೆ ಮಾಡಿ ಸಂತಾಪ ಸೂಚಿಸಲಾಯಿತು.&n...
May 28, 07:45 PM   |   By Admin
ತಿಪ್ಪನಗೌಡರು ಬಹಮುಖ ಪ್ರತಿಭಾವಂತರು : ಸಾಧೀಕ್ ಅಲಿ
ಕಾರ್ಯನಿರತ ಪತ್ರಕರ್ತರ ಸಂಘದಿಂದ  ತಿಪ್ಪನಗೌಡ ಪಾಟೀಲ ನಿಧನಕ್ಕೆ ಸಂತಾಪ ಸೂಚನೆ ಸಭೆ ಕೊಪ್ಪಳ 28: ಹೊಸದಿಗಂತ ಕನ್ನಡ ದಿನಪತ್ರಿಕೆಯ ಕೊಪ್ಪಳ ಜಿಲ್ಲಾ ವರದಿಗಾರ ಹಾಗೂ ಸರಳ ಸ...
May 28, 07:23 PM   |   By Admin
ಕೊರೊನಾಗೆ ಕೊಪ್ಪಳದ ಪತ್ರಕರ್ತ ಬಲಿ
ಕೊಪ್ಪಳ, ಮೇ 28: ಹೊಸದಿಗಂತ ಪತ್ರಿಕೆಯ ಜಿಲ್ಲಾ ವರದಿಗಾರರಾಗಿದ್ದ ತಿಪ್ಪನಗೌಡ ಮಾಲೀ ಪಾಟೀಲ್ (40) ಅವರು ಕೋವಿಡ್ -19 ಸೋಂಕಿನಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ.ಕಳೆದ ಹತ್ತು ದ...
May 28, 05:37 PM   |   By Admin
ವಿಕಲಚೇತನ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ
ಕೊಪ್ಪಳ 27: ಕೊರೊನಾ ಲಾಕ್ಡೌನ್ ಪರಿಣಾಮವಾಗಿ ಕಳೆದ ಒಂದು ತಿಂಗಳಿಂದ ವಿಕಲಚೇತನ ಕುಟುಂಬಗಳ ಜೀವನೋಪಾಯ ಚಟುವಟಿಕೆಗಳು ಅಸ್ತವ್ಯಸ್ತವಾಗಿದ್ದು ಸಂಕಷ್ಟದಲ್ಲಿದ್ದ ಜಿಲ್ಲೆಯ 175 ವಿಕಲಚೇತನ...
May 27, 05:23 PM   |   By Admin
ಕವಲೂರು ಟ್ರಸ್ಟ್ನಿಂದ 200 ಸ್ಟೀಮರ್ ವಿತರಣೆ
ಕೊಪ್ಪಳ 26: ಕೊರೊನಾ ಸೋಂಕು ದೂರ ಮಾಡಲು ಮಾಸ್ಕ, ಸಾಮಾಜಿಕ ಅಂತರ ಕಾಪಾಡಿಕೊಂಡು ಆರೋಗ್ಯದ ಕಡೆ ಗಮನ ಹರಿಸಿ ಎಂದು ಕನರ್ಾಟಕ ನವ ನಿಮರ್ಾಣ ಸೇನೆ ಹಾಗೂ ಕವಲೂರು ಟ್ರಸ್ಟ್ನ ಅಧ್ಯಕ್ಷ ವಿಜಯ...
May 26, 05:09 PM   |   By Admin
ಖಾಸಗಿ ವೈದ್ಯರು ಕೋವಿಡ್ ಲಕ್ಷಣಗಳುಳ್ಳ ರೋಗಿಗಳನ್ನು ಸಕರ್ಾರಿ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುವಂತೆ ಸೂಚನೆ ನೀಡಿ
ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಜಿಲ್ಲಾಧಿಕಾರಿಗಳಿಗೆ ಸೂಚನೆ: ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಕೊಪ್ಪಳ, ಮೇ 26: ಗ್ರಾಮಗಳಲ್ಲಿ...
May 26, 04:57 PM   |   By Admin
ಭ್ರೂಣಲಿಂಗ ಪತ್ತೆ ಕಾನೂನು ಬಾಹಿರ: ಡಾ. ಲಿಂಗರಾಜು
ಕೊಪ್ಪಳ 25: ಭ್ರೂಣ ಲಿಂಗ ಪತ್ತೆ ಮಾಡುವುದು ಅಪರಾಧವಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಆಸ್ಪತ್ರೆಯ ಪರವಾನಗಿಯನ್ನು ರದ್ದುಪಡ...
May 25, 05:18 PM   |   By Admin
ಕೋವಿಡ್ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯಕರ್ತರಿಗೆ ಲಸಿಕಾಕರಣಕ್ಕೆ ಕ್ರಮ ಕೈಗೊಳ್ಳಿ: ವಿಕಾಸ್ ಕಿಶೋರ್ ಸುರಳ್ಕರ್
ಕೊಪ್ಪಳ 25: ಆರೋಗ್ಯ ಇಲಾಖೆ ಮಾತ್ರವಲ್ಲದೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅಂತವರನ್ನು ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿ ...
May 25, 05:14 PM   |   By Admin
ಹಣ್ಣು ಹಂಪಲು ವಿತರಣೆಗೆ ಗವಿಸಿದ್ಧೇಶ್ವರ ಶ್ರೀಗಳಿಂದ ಚಾಲನೆ
ಕೊಪ್ಪಳ 25: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷರು ಹಾಗೂ ಕಾಯಕಯೋಗಿ ಕಳಕನಗೌಡ ಪಾಟೀಲ ಕಲ್ಲೂರ ಅಭಿಮಾನಿ ಬಳಗದ ವತಿಯಿಂದ ಕೊಡಮಾಡುವ ಹಣ್ಣು ಹಂಪಲುಗಳ ವಿತರಣೆಯನ್ನು ಕೊಪ್ಪಳ...
May 25, 03:18 PM   |   By Admin
ಡಿಸಿಎಂ ಲಕ್ಷ್ಮಣ ಸವದಿಯಿಂದ ಆಕ್ಸಿಜನ್ ಬಸ್ ಉದ್ಘಾಟನೆ
ಕೊಪ್ಪಳ, 24 : ಈಶಾನ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗದ ವತಿಯಿಂದ ನೂತನವಾಗಿ ನಿಮರ್ಿಸಲಾದ ಆಕ್ಸಿಜನ್ ಬಸ್ಸನ್ನು ಕನರ್ಾಟಕ ಸಕರ್ಾರದ ಉಪ ಮುಖ್ಯಮಂತ್ರಿಗಳು ಹಾಗೂ ಸಾರ...
May 24, 05:24 PM   |   By Admin

ಇತ್ತೀಚಿನ ಸುದ್ದಿ