ಬೆಲೆ ಏರಿಕೆ ಖಂಡಿಸಿ, ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳಿಂದ ಪ್ರಟಿಭಟನೆ
ಕೊಪ್ಪಳ 15: ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಜ್ಞರ ಸೂಚನೆಯಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದರಿಂದ  ಕೋವಿಡ್‌-19ರ ಎರಡನೇ ಅಲೆಯ ಬಾಧೆಗೆ ದೇಶ ಹಾಗ...
June 15, 04:33 PM   |   By Admin
ವಿಕಲಚೇತನ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ
ಕೊಪ್ಪಳ 15: ಕೊರೋನಾ ಲಾಕ್‌ಡೌನ್ ಪರಿಣಾಮವಾಗಿ ಕಳೆದ ಎರಡು ತಿಂಗಳಿಂದ ವಿಕಲಚೇತನರ ಕುಟುಂಬಗಳಲ್ಲಿ ದುಡಿಯುವ ಕೈಗಳಿಗೆ ಕೆಲಸ ಇಲ್ಲವಾಗಿದ್ದು ಜೀವನೋಪಾಯಕ್ಕೆ ಕಷ್ಟವಾಗಿದ್ದು ಈ ನಿಟ್ಟಿನ...
June 15, 02:41 PM   |   By Admin
ಶಾಲಾ ಶಿಕ್ಷಕರ ನೇಮಕಾತಿ ಕರಡು ಪಟ್ಟಿಯಲ್ಲಿ ರಂಗ ಶಿಕ್ಷಕರನ್ನು ಸೇರಿಸಲು ಮನವಿ
ಕೊಪ್ಪಳ 14: 371 ( ಜೆ ) ಅಡಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರು, ಕಲಬುರಗಿ ಇವರು ಹೊರಡಿಸಿರುವ ಅಧಿಸೂಚನೆಯಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲಾ (ಜ...
June 14, 07:02 PM   |   By Admin
ತಾಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘದಿಂದ ರೂ.4,41,314 ಹಣ ಸಂಗ್ರಹ
ಕೊಪ್ಪಳ 14: ಕೊವಿಡ್ -19 ಎರಡನೆ ಅಲೆ ನಿಮಿತ್ಯ ನಗರದ ಗವಿಮಠದಲ್ಲಿ ಪ್ರಾರಂಭಿಸಿರುವ ಕೋವಿಡ್ ಆಸ್ಪತ್ರೆಗೆ ಸಹಾಯಾರ್ಥವಾಗಿ ಜಿಲ್ಲೆಯ ಯಲಬುರ್ಗಾ, ಕುಷ್ಟಗಿ, ಗಂಗಾವತಿ ತಾಲೂಕುಗಳ ಹಾಲು ...
June 14, 06:37 PM   |   By Admin
ಹೈ. ಕ. ಪುಸ್ತಕ ಪ್ರಕಾಶಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಕೊಪ್ಪಳ 14: ಹೈದರಾಬಾದ ಕರ್ನಾಟಕ ಪ್ರದೇಶದ ಲೇಖಕರ, ಸಾಹಿತಿಗಳ, ಯುವ ಬರಹಗಾರರ ಪುಸ್ತಕಗಳನ್ನು ಪ್ರಕಟಿಸಿ ಅವುಗಳಿಗೆ ಮಾರುಕಟ್ಟೆಯನ್ನು ಒದಗಿಸಿ ಓದುಗರ ಸಂಖ್ಯೆಯನ್ನು ಹೆಚ್ಚಿಸುವ ದೃಷ್...
June 14, 06:03 PM   |   By Admin
ಪಂಚದೇವರ ಮೂರ್ತಿ ಸ್ಥಾಪನೆಗೆ ಸಿದ್ಧತೆ
ಕೊಪ್ಪಳ 13: ನಗರಕ್ಕೆ ಹೊಂದಿಕೊಂಡಿರುವ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯ 19ನೇ ವಾರ್ಡಿನಲ್ಲಿ ಬರುವ ಆರೋಗ್ಯ ಬಡಾವಣೆಯಲ್ಲಿ ನೂತನವಾಗಿ ಪಂಚದೇವರ ಮೂರ್ತಿ ಸ್ಥಾಪನೆಗೆ ಸಿದ್ಧತೆ ಸಭ...
June 13, 08:39 PM   |   By Admin
ಅವಾಚ್ಯ ಶಬ್ದಗಳ ನಿಂದನೆ: ಕೂಡಲೇ ಕ್ಷಮೆ ಯಾಚನೆಗೆ ಒತ್ತಾಯ.
ಕೊಪ್ಪಳ 12: ವಿಜಯನಂದ ಕಾಶಪ್ಪನವರ ಕ್ಷಮೆಯಾಚಿಸಲಿ ಬಿಜೆಪಿ ಎಸ್ಸಿ ಮೋಚರ್ಾ ಕೊಪ್ಪಳ ಜಿಲ್ಲಾಧ್ಯಕ್ಷರಾದ ಸಣ್ಣ ಕನಕಪ್ಪ ಚಲವಾದಿ: ಇಳಕಲ್ಲ ನಗರಸಭೆಯ ಅಧ್ಯಕ್ಷ ರಾದ ಶೋಭಾ ಆಮದಾಳ  ಅ...
June 12, 06:08 PM   |   By Admin
ಪರಮೇಶ ಶೆಟ್ಟರ್ ನಿಧನ
ಕೊಪ್ಪಳ 12: ತಾಲೂಕಿನ ಅಳವಂಡಿಯ ಪರಮೇಶ ಈರಪ್ಪ ಶೆಟ್ಟರ್ (40) ಅವರು ಅಕಾಲಿಕವಾಗಿ ನಿಧನರಾಗಿದ್ದಾರೆ. ಬಣಜಿಗ ಸಮಾಜದ ಮುಖಂಡ ಗುರುಶಾಂತಪ್ಪ ಶೆಟ್ಟರ್ ಅವರ ಸೋದರರಾಗಿದ್ದ ಪರಮೇಶ್ ಕೆಲ ದ...
June 12, 03:57 PM   |   By Admin
ವಿವಿಧ ಬೇಡಿಕೆಗಳಿಗಾಗಿ ಆನ್ಲೈನ್ ಪ್ರತಿಭಟನೆ
ಕೊಪ್ಪಳ 11:   ರಾಜ್ಯದಾದ್ಯಂತ ಸಕರ್ಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಗಳಲ್ಲಿ 900ಕ್ಕೂ ಹೆಚ್ಚು ಅತಿಥಿ ಬೋಧಕರು ಕೆಲಸ ನಿರ್ವಹಿಸುತ್ತಿದ್ದೇವೆ. ಕಳೆದ ವರ್ಷ ದೇಶಕ್ಕ...
June 11, 05:03 PM   |   By Admin
ವಿಕಲಚೇತನರಿಗೆ ರೇಷನ್ ಕಿಟ್ ವಿತರಣೆ
ಕೊಪ್ಪಳ 11: ತಾಲೂಕಿನ ಹಿರೇಸಿಂದೋಗಿ ಗ್ರಾಮ ಪಂಚಾಯತ್ ಕಾಯರ್ಾಲಯದಲ್ಲಿ ಶುಕ್ರವಾರ ವಿಕಲಚೇತನರಿಗೆ ದಾನಿಗಳಿಂದ 150 ರೇಷನ್ ಕಿಟ್ ವಿತರಣೆ ಮಾಡಲಾಯಿತು. ಪಿಡಿಒ ಆದಿಲಿಂಗಪ್ಪ ಮಾತನಾಡಿ, ...
June 11, 04:57 PM   |   By Admin

ಇತ್ತೀಚಿನ ಸುದ್ದಿ