ಮಳೆ ಹಾನಿಗೆ ಸಂಬಂಧಿಸಿದ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಿ: ರಶ್ಮಿ ಮಹೇಶ
ಜಿಲ್ಲೆಯಲ್ಲಿ ಮಳೆಯಿಂದಾದ ಹಾನಿ ಕುರಿತ ಪರಿಶೀಲನಾ ಸಭೆಕೊಪ್ಪಳ 24: ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಬೆಳೆ, ಮನೆ, ಜನ ಮತ್ತು ಜಾನುವಾರು ಸೇರಿದಂತೆ ಇತರೇ ಯಾವುದೇ ರೀತಿಯ ಹಾನಿಯಾಗ...
November 24, 08:11 PM   |   By Admin
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ-2021 : ಪ್ರಗತಿ ಪರೀಶೀಲನಾ ಸಭೆ
ಕೊಪ್ಪಳ 24: ಪ್ರತಿ ವರ್ಷದ ಕೊನೆಯ ಎರಡು ತಿಂಗಳು ಹಮ್ಮಿಕೊಳ್ಳುವ ವಿಶೇಷ ಮತದಾರರ ನೋಂದಣಿ ಅಭಿಯಾನವನ್ನು ವಿನೂತನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಯಶಸ್ವಿಗೊಳಿಸಿ ಎಂದು...
November 24, 06:49 PM   |   By Admin
26 ರಂದು ರಾಷ್ಟ್ರೀಯ ಹೆದ್ದಾರಿ ಬೃಹತ್ ಪ್ರತಿಭಟನೆ
ಕೊಪ್ಪಳ 24: ದೇಶಕ್ಕೆ ಮರಣ ಶಾಸನವಾಗಲಿರುವ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಾಸ್ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಘೊಷಣೆ ಮಾಡಿರುವುದು ಸ್ವಾಗತಾರ್ಹ ಆದರೆ ವಿರೋಧಿ ಸಂಸತ್‌ನ...
November 24, 05:16 PM   |   By Admin
ಜಾತಿ ಪ್ರಮಾಣಪತ್ರ ದುರುಪಯೋಗ: ಸದಸ್ಯತ್ವ ರದ್ಧತಿಗೆ ಒತ್ತಾಯ
ಲೋಕದರ್ಶನ ವರದಿ ಕೊಪ್ಪಳ 24: ತಾಲೂಕಿನ ಚಿಕ್ಕ ಬೊಮ್ಮನಾಳ ಗ್ರಾಮ ಪಂಚಾಯತಿಯ ಹಿರೇಬೊಮ್ಮನಾಳ ಗ್ರಾಮದ 1 ನೇ ವಾರ್ಡಿನ ಮೀಸಲು ಕ್ಷೇತ್ರದಲ್ಲಿ ಜಯರಾಮಪ್ಪ ಕಬ್ಬೇರರವರು ಖೊಟ್ಟಿ ಜಾತ...
November 24, 05:06 PM   |   By Admin
ಅಲ್ಬೆಂಡಾಜೋಲ್ ಮಾತ್ರೆ ಮಕ್ಕಳ ಆರೋಗ್ಯ ಸ್ಥಿತಿ ಸುಧಾರಿಸುತ್ತದೆ: ಡಾ.ಲಿಂಗರಾಜು
ಕೊಪ್ಪಳ 24: ಅಲ್ಬೆಂಡಾಜೋಲ್ ಮಾತ್ರೆಯನ್ನು 1 ರಿಂದ 19 ವರ್ಷದ ಎಲ್ಲಾ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತದೆ. ಮಕ್ಕಳನ್ನು ಜಂತುಹುಳು ನಿವಾರಣೆಗೊಳಪಡಿಸುವುದರಿಂದ ಮಕ್ಕಳಲ್ಲಿ ಆರೋಗ್ಯ ಸ...
November 24, 04:31 PM   |   By Admin
ಜನ ಸಾಮಾನ್ಯರಿಗೆ ಡಿಜಿಟಲ್ ಸೇವಾ ಕೇಂದ್ರ್ರದ ಸೌಲಭ್ಯ: ಡಾ. ಪಾಟೀಲ
ಲೋಕದರ್ಶನ ವರದಿ  ಕೊಪ್ಪಳ 24: ಸರ್ಕಾರ ಮಟ್ಟದಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಧರ್ಮಸ್ಥಳ ಸಂಸ್ಥೆ ನಡೆಸುತ್ತಿದೆ. ರಾಜ್ಯದಲ್ಲಿ ಎರಡು ಸರ್ಕಾರ ಇದ್ದು, ಒಂದು ಜನಪ್ರತಿನಿಧಿ...
November 24, 04:09 PM   |   By Admin
‘ಡಿಸೆಂಬರನಲ್ಲಿ ಕೊಪ್ಪಳ ಜಿಲ್ಲಾ 11ನೇ ಚುಟುಕು ಸಾಹಿತ್ಯ ಸಮ್ಮೇಳನ’
ಕೊಪ್ಪಳ 23: ಡಿಸೆಂಬರನಲ್ಲಿ ಕೊಪ್ಪಳ ಜಿಲ್ಲಾ 11ನೇ ಚುಟಕು ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ...
November 23, 09:00 PM   |   By Admin
ಕಸಾಪ ಚುನಾವಣಾ: ಜಿಲ್ಲಾಧ್ಯಕ್ಷ ಪ್ರಮಾಣಪತ್ರ ಸ್ವೀಕಾರ
ಕೊಪ್ಪಳ 23: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಶರಣೇಗೌಡ ಪೆÇಲೀಸ್‍ಪಾಟೀಲ ಹೇರೂರು ಜಯ ಗಳಿಸಿದ್ದು ಮಂಗಳವಾರ ಕಸಾಪ ಚುನಾವಣಾಧಿಕಾರಿಯೂ ಆಗಿರುವ ತಹಶೀಲ್ದಾ...
November 23, 08:59 PM   |   By Admin
ಮತದಾರರ ವಿಶೇಷ ನೋಂದಣಿ ಅಭಿಯಾನಕ್ಕೆ ಡಿಸಿ ಚಾಲನೆ
ಕೊಪ್ಪಳ 23: ಮತದಾರರ ವಿಶೇಷ ನೋಂದಣಿ ಅಭಿಯಾನದ ನಿಮಿತ್ತ ಭಾರತದ ನಕ್ಷೆಯಲ್ಲಿ ಬೃಹತ್ ಮಾನವ ಸರಪಳಿ ಮೂಲಕ ಮತದಾರರ ನೋಂದಣಿಗಾಗಿ ಕೊಪ್ಪಳ ತಾಲ್ಲೂಕು ಕ್ರೀಡಾಂಗಣದಲ್ಲಿ ಇಂದು (ನ.23) ಹಮ್...
November 23, 08:30 PM   |   By Admin
ವೋಟರ್ ಹೆಲ್ಪ್‍ಲೈನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಿ: ಫೌಜಿಯಾ
ಕೊಪ್ಪಳ 23: ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದವರು ವೋಟರ್ ಹೆಲ್ಪ್‍ಲೈನ್ ಆ್ಯಪ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿ...
November 23, 08:28 PM   |   By Admin

ಇತ್ತೀಚಿನ ಸುದ್ದಿ