ಕಾರವಾರ: ಸಂಸತ್ ಅಣಕು ಪ್ರದರ್ಶನ ಪ್ರಚಲಿತ ವಿದ್ಯಾಮನಗಳನ್ನ ಚಚರ್ಿಸಿದ ವಿದ್ಯಾಥರ್ಿ ಶಾಸಕರು, ಸಂಸದರು
ಲೋಕದರ್ಶನ ವರದಿಕಾರವಾರ 11: ಮುಖ್ಯಮಂತ್ರಿಯವರು ಕನ್ನಡವನ್ನು ನಿರ್ಲಕ್ಷಿಸಿ ಇಂಗ್ಲೀಷ್ ಮಾಧ್ಯಮವನ್ನು ಹೇರಲು ಪ್ರಯತ್ನಿಸುತ್ತಿರುವುದು, ಕನ್ನಡ ಮಾತೆಗೆ ದ್ರೋಹ ಬಗೆದಂತಾಗಿದೆ ಎಂದು ವಿ...
January 11, 02:58 PM   |   By Admin
ಮೀನುಗಾರರ ಪತ್ತೆಗೆ ಇಸ್ರೋ, ಗೂಗಲ್ ನೆರವು: ಸಚಿವ ನಾಡಗೌಡ
ಕಾರವಾರ 9 : ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಇಸ್ರೋ ಮತ್ತು ಗೂಗಲ್ ನೆರವು ಕೋರಲಾಗಿದೆ ಎಂದು ಪಶು ಸಂಗೋಪನಾ ಹಾಗೂ ಮೀನುಗಾರಿಕೆ ಸಚಿವ ...
January 09, 03:00 PM   |   By Admin
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಪ್ರಗತಿ ಪರಿಶೀಲಿಸಿದ ಶಾಸಕಿ
ಕಾರವಾರ: ಇಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕಿ  ರೂಪಾಲಿ ಎಸ್. ನಾಯ್ಕ ಚತುಷ್ಪಥ ಕಾಮಗಾರಿ ಮಾಡುತ್ತಿರುವ ಕಂಪನಿ  ಐ.ಆರ್.ಬಿ. ಅಧಿಕಾರಿಗಳು ಹಾಗೂ ರಾಷ...
January 09, 02:59 PM   |   By Admin
ಭಾರತ್ ಬಂದ್: ಬಸ್ ಸಂಚಾರ್ ಸಹಜ ಸ್ಥಿತಿಗೆ
ಕಾರವಾರ 9: ಕಾಮರ್ಿಕ ಸಂಘಟನೆಗಳು ಮತ್ತು ಸಿಪಿಐಎಂ ಪಕ್ಷ ನೀಡಿದ್ದ ಭಾರತ ಬಂದ್ ಕರೆಯ ಎರಡನೇ ದಿನ ಕಾಮರ್ಿಕರ ಮೆರವಣಿಗೆ ಮತ್ತು ಧರಣಿಗೆ ಸೀಮಿತವಾಗಿತ್ತು. ಎಂದಿನಂತೆ ಶಾಲಾ ಕಾಲೇಜು ಹಾಗ...
January 09, 02:58 PM   |   By Admin
ಪತ್ರಿಕಾ ಸ್ವಾತಂತ್ರ್ಯ ರಕ್ಷಿಸಿ : ಪತ್ರಕರ್ತರ ಮೇಲಿನ ಪ್ರಕರಣ ಕೈ ಬಿಡಲು ಜಿಲ್ಲಾಧಿಕಾರಿಗಳಿಗೆ ಮನವಿ
ಕಾರವಾರ 7: ಪರೀಕ್ಷೆಯ ಸಮಯದಲ್ಲಿ ನಕಲು ನಡೆಯುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ವರದಿ ಮಾಡಲು ಜ. 5 ರಂದು ಕಾಲೇಜ್ಗೆ ತೆರಳಿದ್ದ ಪತ್ರಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾ...
January 07, 03:09 PM   |   By Admin
ಬಿ.ಮಾರಪ್ಪ ಮೆಮೂರಿಯಲ್ ಟ್ರಸ್ಟ್ ಪ್ರಶಸ್ತಿ ಸ್ವೀಕರಿಸಿದ ಗೋಪಾಲ ಡಿ.ನಾಯ್ಕ
ಕಾರವಾರ 02: ಅರಣ್ಯ ಸಂರಕ್ಷಣೆ, ವನ್ಯಜೀವಿ ಪ್ರೀತಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸಿದ ಸಿಬ್ಬಂದಿಗೆ ಪ್ರತಿ ವರ್ಷ ನೀಡುವ ಬಿ.ಮಾರಪ್ಪ ಮೆಮೂರಿಯಲ್ ಪ್ರಶಸ್ತಿಯನ್ನು ಕಾರವಾರ ಅರಣ್ಯ ವಿಭಾ...
January 02, 02:36 PM   |   By Admin
ಮಹಿಳಾ ಪದವಿ ಕಾಲೇಜಿಗೆ ಅನುದಾನ ಬಿಡುಗಡೆ: ಶಾಸಕಿ ರೂಪಾಲಿ ಪ್ರಯತ್ನ
ಕಾರವಾರ 29: ನಗರದ ಮಹಿಳಾ ಪದವಿ  ಕಾಲೇಜಿಗೆ ಕಟ್ಟಡ ನಿಮರ್ಿಸಲು  ರಾಜ್ಯ ಸಕರ್ಾರ 330 ಲಕ್ಷ ಹಾಗೂ ಅಂಕೋಲಾದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಪೂರಕ ಕಟ್ಟಡ ನಿಮರ್ಾಣಕ್ಕೆ&...
December 27, 03:17 PM   |   By Admin
ಬಸವೇಶ್ವರ ಪತ್ತಿನ ಸಂಘ ಚನ್ನಮ್ಮಾ ವೃತ್ತಕ್ಕೆ ಸ್ಥಳಾಂತರ
ದಾಂಡೇಲಿ 27: ನಗರದಲ್ಲಿ 2001 ರಲ್ಲಿ ಸ್ಥಾಪನೆಯಾದ ಬಸವೇಶ್ವರ ಪತ್ತಿನ ಸಹಕಾರಿ ಸಂಘವು ಅನೇಕ ಚಿಕ್ಕ ಪುಟ್ಟ ವ್ಯಾಪಾರಸ್ಥರಿಗೆ ಶಕ್ತ್ಯಾನುಸಾರ ಜಾಮೀನು ಸಾಲ ನೀಡುವ ಮೂಲಕ ಅನೂಕೂಲಕರವಾಗ...
December 27, 03:16 PM   |   By Admin
ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಕ್ರಿಸ್ಮಸ್ ಸಂಭ್ರಮ
ಕಾರವಾರ 27: ನಗರದಲ್ಲಿ ಕ್ರೈಸ್ತ ಬಾಂಧವರು ಮಂಗಳವಾರ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.  ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮುನ್ನಾ ದಿನವಾದ ಸೋಮವಾರವೇ ನಗರದ...
December 27, 03:13 PM   |   By Admin
ವಿಲೇಜ್ ಅಕೌಂಟೆಂಟ್ ಸಾಹೇಬ್ ಪಟೇಲ್ ಕೊಲೆ ಮಾಡಿದವರಿಗೆ ಶಿಕ್ಷೆಯಾಗಲಿ
ಕಾರವಾರ24 :  ಕರ್ತವ್ಯ ನಿರತರಾಗಿದ್ದಾಗ ಲಾರಿ ಹಾಯಿಸಿ ವಿಲೇಜ್ ಅಕೌಂಟೆಂಟ್  ಸಾಹೇಬ್ ಪಟೇಲ್ನನ್ನು ಅಮಾನುಷವಾಗಿ ಕೊಲೆ  ಮಾಡಿದ ದುಷ್ಕೃತ್ಯ  ಖಂಡಿಸಿ  ಉ...
December 24, 02:54 PM   |   By Admin

ಇತ್ತೀಚಿನ ಸುದ್ದಿ