ಶತಮಾನದ ಇತಿಹಾಸವಿರುವ ಶಾಲೆಯ ಕೊಠಡಿಗಳಿಗೆ ದುರಸ್ತಿ ಅನುದಾನ ಬಿಡುಗಡೆ ಮಾಡುವಂತೆ ಮನವಿ
ಯರಗಟ್ಟಿ 14 :  ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಕ್ಕಳ ದಾಖಲಾತಿ ಹೊಂದಿರುವ ಹಾಗೂ ಒಂದೂವರೆ ಶತಮಾನದ ಇತಿಹಾಸವಿರುವ ಪಟ್ಟಣದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯ ಕೊಠಡಿಗಳಿಗ...
March 14, 06:25 PM   |   By Admin
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ದೀಪದಾನಹೀಬೀಳ್ಕೊಡುವ ಸಮಾರಂಭ
ಲೋಕದರ್ಶನ ವರದಿ ಯರಗಟ್ಟಿ 12 : ಸಮೀಪದ ಮುಗಳಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ 2025ಹಿ26ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ದೀಪದಾನ ಹಾಗೂ ಬೀಳ್ಕೊಡುವ ಸಮಾರ...
March 12, 07:41 PM   |   By Admin
ಮುಂಬರುವ ಜನಗಣತಿಯಲ್ಲಿ ಸಮಸ್ಯೆ ಇರುವ ಶಿಕ್ಷಕರಿಗೆ ವಿನಾಯಿತಿ ನೀಡಲು ತಹಶೀಲ್ದಾರ ಮೂಲಕ ಶಿಕ್ಷಕ ಸಂಘದಿಂದ ಮನವಿ
ಲೋಕದರ್ಶನ ವರದಿ  ಯರಗಟ್ಟಿ 12 : ಜನಗಣತಿ ಕಾರ್ಯಕ್ಕೆ ಮಾರಣಾತಿಕ ಕಾಯಿಲೆಇರುವ ಶಿಕ್ಷಕರಿಗೆ, ಹೆರಿಗೆ ರಜೆಯಲ್ಲಿರುವ ಶಿಕ್ಷಕಿಯರಿಗೆ ್ಘ ಮುಖ್ಯ ಶಿಕ್ಷಕರಿಗೆ, ಬಿಎಲ್‌ಓ ಶಿ...
March 12, 07:40 PM   |   By Admin
ಮಕ್ಕಳು ಶಿಕ್ಷಣವಂತರಾಗಬೇಕು: ಗುರುದೇವಿ ಹುಲಿಗೆಪ್ಪನವರಮಠ
ಯರಗಟ್ಟಿ  11: ಮಕ್ಕಳು ಶಿಸ್ತು, ಸ್ವಪ್ರಯತ್ನ ಮತ್ತು ಉತ್ತಮ ನಡವಳಿಕೆಯೊಂದಿಗೆ ಶಿಕ್ಷಣವಂತರಾಗಬೇಕು. ಪೋಷಕರು ಪ್ರೀತಿಯಿಂದ ಮಾರ್ಗದರ್ಶನ ನೀಡಿ, ಅವರಲ್ಲಿ ಜವಾಬ್ದಾರಿ, ಕೌಶಲ್ಯ ...
March 11, 06:52 PM   |   By Admin
ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು; ಸಂತೋಷ ಹಾದಿಮನಿ
ಯರಗಟ್ಟಿ  11 : ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದರ ಮೂಲಕ ಸಂಸ್ಕಾರ ನೀಡಬೇಕು ಎಂದು ಮಾಜಿ ಗ್ರಾ. ಪಂ. ಸದಸ್ಯ ಸಂತೋಷ ಹಾದಿಮನಿ ಹೇಳಿದರು.ಪಟ್ಟಣದ ಬಾಲಾಜಿ ಶಿಕ್ಷಣ ಸಂಸ್ಥ...
March 11, 05:57 PM   |   By Admin
ಡಿಜಿಟಲ್ ಗ್ರಂಥಾಲಯ ಮಾಡುವಂತೆ ಶಾಸಕರಿಗೆ ಮನವಿ
ಯರಗಟ್ಟಿ 10 : ಸ್ಥಳೀಯ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಡಿಜಿಟಲ್ ಗ್ರಂಥಾಲಯ ಅತ್ಯಗತ್ಯ. ಈ ನಿಟ್ಟಿನಲ್ಲಿ ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ...
March 10, 08:16 PM   |   By Admin
ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕು : ಶೃತಿ ವೈದ್ಯ
      ಯರಗಟ್ಟಿ, 10 : ಆಧುನಿಕ ತಂತ್ರಜ್ಞಾನ ಯುಗದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಎಂದು ಸವದತ್ತಿ ...
March 10, 06:16 PM   |   By Admin
ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕು - ಶೃತಿ ವೈದ್ಯ
ಯರಗಟ್ಟಿ 10 : ಆಧುನಿಕ ತಂತ್ರಜ್ಞಾನ ಯುಗದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಎಂದು ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ...
March 10, 04:38 PM   |   By Admin
ವನ್ಯಜೀವಿಗಳ ರಕ್ಷಣೆ ನಿಮ್ಮೆಲ್ಲರ ಹೊಣೆ: ಸಂಜೀವ ಸಂಸುದ್ದಿ
ಯರಗಟ್ಟಿ 09 : ಸಮೀಪದ ಸತ್ತಿಗೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆ ಸವದತ್ತಿ ವಲಯ ಇವರು ಆಯೋಜಿಸಿದ್ದ ವಿಶ್ವ ವನ್ಯಜೀವ ದಿನಾಚರಣೆ ಆಚರಿಸಲಾಯಿತು.ನಂತ...
March 09, 07:28 PM   |   By Admin
ವಿದ್ಯಾರ್ಜನೆಯೊಂದಿಗೆ ಸೇವಾ ಮನೋಭಾವನೆಯು ಅಗತ್ಯ - ಕಾಮಣ್ಣವರ
ಯರಗಟ್ಟಿ 09 :  ಭಾರತೀಯ ಸಾಮಾಜಿಕ ಮತ್ತು ಆಧ್ಯಾತ್ಮಿಕ ಪರಂಪರೆಯಲ್ಲಿ ಪರೋಪಕಾರಾರ್ಥಮ್ ಇದಂ ಶರೀರಂ ಎಂಬ ಮಾತು ಜನಜನಿತವಾಗಿದೆ. ಅದರಂತೆ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಯೊಂ...
March 09, 04:44 PM   |   By Admin

ಇತ್ತೀಚಿನ ಸುದ್ದಿ