ತಾಯಿಯ ಸ್ಮರಣಾರ್ಥ ರಾಘವೇಂದ್ರ ನೀಲಣ್ಣನವರ ಕಾಲೇಜಿಗೆ ದತ್ತು ನಿಧಿ ಸಮರೆ​‍್ಣ
ರನ್ನಬೆಳಗಲಿ 16: ರನ್ನಬೆಳಗಲಿಯ ಗುರು ಮಹಾಲಿಂಗೇಶ್ವರ ಪದವಿಪೂರ್ವ ಕಾಲೇಜು ಮತ್ತು ಬೆಳಗಲಿ ವಿದ್ಯಾವರ್ಧಕ ಸಂಘದ ಪ್ರೌಢಶಾಲೆ ವತಿಯಿಂದ ನಡೆಯುವ 2021 ರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ...
July 16, 05:08 PM   |   By Admin
ಇ ಸ್ಯಾಪ್ ತಂತ್ರಾಂಶ - ರೈತರಿಗೊಂದು ವರದಾನ
ಬಾಗಲಕೋಟೆ 15:  ಕೃಷಿಯಲ್ಲಿ ವಿವಿಧ ಬೆಳೆಗಳನ್ನು ಭಾಧಿಸುವ ಕೀಟ, ರೋಗ ಮತ್ತು ಪೋಷಕಾಂಶಗಳ ಕೊರತೆಯನ್ನು ನಿಖರವಾಗಿ ಅರಿತು ನಿರ್ದಿಷ್ಟ ಓಷಧವನ್ನು ನಿಖರ ಪ್ರಮಾಣದಲ್ಲಿ ಬಳಸಲು ಕೃಷ...
July 15, 09:02 PM   |   By Admin
ಮತಕ್ಷೇತ್ರದ ಎಲ್ಲ ಕೆರೆ ತುಂಬಿಸುವ ಕಾರ್ಯ ಮಾಡಿಸುವೆ: ಸಿದ್ದರಾಮಯ್ಯ
ಗುಳೇದಗುಡ್ಡ  13: ಕೆರೆ ರೈತರಿಗೆ ವರದಾನವಗಿವೆ. ಮಳೆಗಾಲದಲ್ಲಿ ನದಿಗೆ ಹರಿದು ಹೋಗುವ ನೀರನ್ನು ಕೆರೆಗೆ ತುಂಬಿಸಿದರೆ ಕೃಷಿಗೆ ಅನುಕೂಲವಾಗುತ್ತದೆ. ನನ್ನ ಮತಕ್ಷೇತ್ರದ ಎಲ್ಲ ಕೆರ...
July 13, 07:54 PM   |   By Admin
ಹನಗಂಡಿಯಲ್ಲೊಬ್ಬ ಉರಗ ಋಷಿ, 9 ಸಾವಿರ ಉರಗಗಳನ್ನು ಸೆರೆ ಹಿಡಿದ ಸರದಾರ
ತೇರದಾಳ:13 ಹಾವು ಪ್ರಕೃತಿಯಲ್ಲಿ ಅತ್ಯಂತ ವಿಷಕಾರಿ ಉಭಯವಾಸಿ ಪ್ರಾಣಿ, ಕಚ್ಚಿದ ಕ್ಷಣಾರ್ಧದಲ್ಲಿ ಮನುಷ್ಯನ ಪ್ರಾಣವನ್ನು ಕಿತ್ತುಕೊಳ್ಳುವ ರಕ್ಕಸ ಹಾಗೆಯೇ ಭಾರತೀಯ ಸಂಪ್ರದಾಯದಲ್ಲಿ ನಾಗ...
July 13, 06:16 PM   |   By Admin
ಪ್ರಧಾನ ಕಾರ್ಯದರ್ಶಿಯಾಗಿ ಸುಭಾಸ ಬಾಲರೆಡ್ಡಿ ಆಯ್ಕೆ
ರನ್ನಬೆಳಗಲಿ 13: ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ಮಾನವ ಹಕ್ಕು ವಿಭಾಗದ ಮುಧೋಳ ತಾಲೂಕ ಘಟಕದ ಕಾರ್ಯದರ್ಶಿಯಾಗಿ ರನ್ನಬೆಳಗಲಿಯ ಸುಭಾಸ  ಬಾಲರೆಡ್ಡಿ ರವರು ನೇಮಕಗೊಂಡಿದ್ದಾರೆ. ಆ...
July 13, 04:11 PM   |   By Admin
ಎಐಸಿಸಿ ಮಾನವ ಹಕ್ಕು ವಿಭಾಗದ ಉಪಾಧ್ಯಕ್ಷರಾಗಿ ಸಂಗಪ್ಪ ಅಮಾತಿ ಆಯ್ಕೆ
ರನ್ನಬೆಳಗಲಿ13: ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ಮಾನವ ಹಕ್ಕು ವಿಭಾಗದ ಮುಧೋಳ ತಾಲೂಕ ಘಟಕದ ಉಪಾಧ್ಯಕ್ಷರಾಗಿ ರನ್ನಬೆಳಗಲಿಯ ಸಂಗಪ್ಪ ಅಮಾತಿ ಅವರು ನೇಮಕಗೊಂಡಿದ್ದಾರೆ. ಆಲ್ ಇಂಡಿಯಾ ಕ...
July 13, 03:53 PM   |   By Admin
ಮಕ್ಕಳ ಮನೆಯಂಗಳದಲ್ಲಿಯೇ ಪರೀಕ್ಷಾ ಕೇಂದ್ರ :ಶ್ರೀ ಎಸ್‌.ಬಿ ಬುರ್ಲಿ
ತೇರದಾಳ11:  ಸಮೀಪದ ಹಳಿಂಗಳಿಯ ಶ್ರೀ ಸದ್ಗುರು ಶರಣಬಸವೇಶ್ವರ ಸಂಯುಕ್ತ ಪ್ರೌಢ ಶಾಲೆಯನ್ನು  ಸನ್ 2020-21 ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಪರೀಕ್ಷಾ ಕೇಂದ್ರವಾಗಿ ಕರ್ನಾಟ...
July 11, 06:06 PM   |   By Admin
ರೈತರ ಬೇಡಿಕೆಗೆ ತಕ್ಕಂತೆ ಬೀಜ, ಗೊಬ್ಬರ ಪೂರೈಕೆಗೆ ಕ್ರಮ : ಸಚಿವ ಉಮೇಶ ಕತ್ತಿ
ರೈತರ ಬೇಡಿಕೆಗೆ ತಕ್ಕಂತೆ ಬೀಜ, ಗೊಬ್ಬರ ಪೂರೈಕೆಗೆ ಕ್ರಮ : ಸಚಿವ ಉಮೇಶ ಕತ್ತಿ ಬಾಗಲಕೋಟೆ 05 ಪ್ರಸಕ್ತ ಮುಂಗಾರು ಹಂಗಾಮಿಗೆ ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ, ರಸಗೊಬ್ಬರ...
July 05, 08:21 PM   |   By Admin
ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯ ಆರಂಭ
ಬಾಗಲಕೋಟೆ05;ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ಕತ್ತಿ ಅವರು ಸಾರ್ವಜನಿಕರ ಸಮಸ್ಯೆ ಹಾಗೂ ಅಹವಾಲುಗಳನ್ನು ಆಲಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಭವನದಲ್ಲಿರುವ 2ನೇ ಮಹಡಿಯ ಕ...
July 05, 08:21 PM   |   By Admin
ರೈತರ ಬೇಡಿಕೆಗೆ ತಕ್ಕಂತೆ ಬೀಜ, ಗೊಬ್ಬರ ಪೂರೈಕೆಗೆ ಕ್ರಮ : ಸಚಿವ ಉಮೇಶ ಕತ್ತಿ
ಬಾಗಲಕೋಟೆ05 ಪ್ರಸಕ್ತ ಮುಂಗಾರು ಹಂಗಾಮಿಗೆ ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಕ್ರಮಕೈಗೊಳ್ಳುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ...
July 05, 08:19 PM   |   By Admin

ಇತ್ತೀಚಿನ ಸುದ್ದಿ