ಮುರುಘೇಂದ್ರ ಶ್ರೀಗಳಿಗೆ ಗುರುವಂದನೆ
ಮುನವಳ್ಳಿ 31: ಪಟ್ಟಣದ ಸೋಮಶೇಖರ ಮಠದಲ್ಲಿ ಲಿಂ. ಬಸವಲಿಂಗ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವದ ಎರಡನೇ ದಿನದ ಕಾರ್ಯಕ್ರಮ ಜರುಗಿತು.  ಅತಿಥಿಗಳಾಗಿ ಪಾಲ್ಗೊಂಡ ವಿ.ಪ.ಸದಸ್ಯ ಮಹಾಂತ...
January 31, 02:59 PM   |   By Admin
ಗ್ರಾಮ ಸ್ವಚ್ಛತಾ ಕಾರ್ಯಕ್ರಮಕ್ಕೆ ಸಿ ವೀರಭದ್ರಯ್ಯ ಚಾಲನೆ
ಉಗರಗೋಳ(ತಾ,ಸವದತ್ತಿ)31: ಗ್ರಾಮೀಣ ಪ್ರದೇಶದ ಪ್ರತಿಯೊಂದು ಹಳ್ಳಿಗಳು ಸಕರ್ಾರದ ಅನುದಾನದಡಿ, ಕೊಡಮಾಡಿದ ಮನೆಗೊಂದು ಶೌಚಾಲಯ ಕಟ್ಟಿಸಿಕೊಂಡು ಗ್ರಾಮಗಳ ಹಾಗೂ ನಮ್ಮ ಮನೆಗಳ ಅಂಗಳ, ಸುತ್ತ...
January 31, 02:49 PM   |   By Admin
ಪಾಲಕರು ಮಕ್ಕಳ ಭವಿಷ್ಯತ್ತಿನತ್ತ ಗಮನ ಹರಿಸಲಿ: ಅಮರಸಿದ್ಧೇಶ್ವರಶ್ರೀ
ಮುನವಳ್ಳಿ 31: ಪಾಲಕರು ಟಿ.ವಿ. ಧಾರಾವಾಹಿಗಳ ಕಡೆಗೆ ಲಕ್ಷ ಕೊಡದೇ ತಮ್ಮ ಮಕ್ಕಳ ಭವಿಷ್ಯತ್ತಿನ ಬಗ್ಗೆ ಕಾಳಜಿ ವಹಿಸಿ ಶೈಕ್ಷಣಿಕವಾಗಿ ಬೆಳೆಯುವಲ್ಲಿ ಮತ್ತು ಅವರ ಪ್ರತಿಭೆಯನ್ನು ಪ್ರೋತ್...
January 31, 02:48 PM   |   By Admin
ಶಿಕ್ಷಣ ಪ್ರೇಮಿ ಜೇವೂರ ಗುರುಗಳ ಪುಣ್ಯ ಸ್ಮರಣೋತ್ಸವ
ಮುನವಳ್ಳಿ 28: ಪಟ್ಟಣದ ಜೆ.ಎಸ್.ಪಿ. ಸಂಘದ ಆರ್.ಬಿ.ವಾಯ್. ಪ್ರಾಥಮಿಕ ಶಾಲೆಯಲ್ಲಿ ವಿ.ಪಿ.ಜೇವೂರ ಪ್ರತಿಷ್ಠಾನದ ವತಿಯಿಂದ ಶಿಕ್ಷಣ ಪ್ರೇಮಿ ಜೇವೂರ ಗುರುಗಳ 98ನೇ ಪುಣ್ಯ ಸ್ಮರಣೋತ್ಸವವನ...
January 28, 02:25 PM   |   By Admin
ಆನಿವಾರ್ಯತೆ, ಆವಶ್ಯಕತೆಗಳು ಗುರುವಾಗುತ್ತವೆ: ಮುರಂಕರ
ಮುನವಳ್ಳಿ 25: ನಮ್ಮ ಆನಿವಾರ್ಯತೆ ಹಾಗೂ ಆವಶ್ಯಕತೆಗಳು ನಮಗೆ ಗುರುವಾಗುತ್ತವೆ. ಅವಶ್ಯಕತೆಗಳು ತೀವ್ರವಾದಷ್ಟು ಬುದ್ಧಿ ಚುರುಕಾಗಿ ಏನಾದರೂ ಉಪಾಯ ಹೊಳೆದು ಮಾರ್ಗ ತೋರಿ ಕಾರ್ಯಸಾಧನೆಯಾಗ...
January 25, 02:21 PM   |   By Admin
ಹಿರೇಕುಂಬಿಯ ಕಿರಿಯ ಪ್ರಾಥಮಿಕ ಶಾಲೆಯ ದೊಡ ಸಾಧನೆ
ಉಗರಗೋಳ 25: ಇಂದು ಜ.26. ಎಲ್ಲೆಡೆ ಗಣರಾಜ್ಯೋತ್ಸವ ಸಂಭ್ರಮ. ಈ ರಾಷ್ಟ್ರೀಯ ಹಬ್ಬದಂದು ಜಿಲ್ಲಾ ಕ್ರೀಡಾಂಗಣ, ಭಾರತೀಯ ಸೇನೆಯ ಬಟಾಲಿಯನ್ ಸೇರಿ ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾಮಟ್ಟದ ...
January 25, 02:15 PM   |   By Admin
ಬನದ ಹುಣ್ಣಿಮೆ: ಯಲ್ಲಮ್ಮ ದರ್ಶನಕ್ಕೆ ಪ್ರವಾಹೋಪಾದಿಯಲ್ಲಿ ಹರಿದುಬಂದ ಭಕ್ತರು
ಉಗರಗೋಳ 21: ಸಪ್ತ ಕೊಳ್ಳ ಮತ್ತು ಸಪ್ತ ಗುಡ್ಡಗಳ ನಡುವೆ ನೆಲೆನಿಂತ 'ಎಲ್ಲರ ಅಮ್ಮ ಯಲ್ಲಮ್ಮನ ಸಾನ್ನಿಧ್ಯಕ್ಕೆ ಬನದ ಹುಣ್ಣಿಮೆ ಅಂಗವಾಗಿ ಸೋಮವಾರ ಭಕ್ತರ ಮಹಾಪೂರವೇ ಹರಿದುಬಂದಿತ್ತು. ಪ...
January 22, 02:42 PM   |   By Admin
ಮುನವಳ್ಳಿಯಲ್ಲಿ ವೈಭವದ ತೆಪ್ಪೋತ್ಸವ
ಮುನವಳ್ಳಿ 16: ಜ. 15 ರಂದು ಸಾಯಂಕಾಲ 5.30 ಗಂಟೆಗೆ ಇಲ್ಲಿನ ಶಿಂದೋಗಿ-ಮುನವಳ್ಳಿಯ ಕುಮಾರೇಶ್ವರ ಆಲೂರಮಠದ ವತಿಯಿಂದ ಮಲಪ್ರಭಾ ನದಿಯಲ್ಲಿ ಮಕರ ಸಂಕ್ರಮಣದ ನಿಮಿತ್ಯ ತೆಪ್ಪೋತ್ಸವ ಅಪಾರ ...
January 16, 03:20 PM   |   By Admin
ಲಿಂಗರಾಜರ 158 ನೇ ಜಯಂತಿ
ಲೋಕದರ್ಶನ ವರದಿಶಿರಸಂಗಿ 14: ಸ್ಥಳೀಯ ಲಿಂಗರಾಜರ 158 ನೇ ಜಯಂತಿಯನ್ನು ಗ್ರಾಮದಲ್ಲಿ ಗುರುವಾರ ಅದ್ಧೂರಿಯಾಗಿ ಆಚರಿಸಲಾಯಿತು. ಲಿಂಗರಾಜ ಸ್ಮಾರಕ ಶಿಕ್ಷಣ ಸಮಿತಿ, ಲಿಂಗರಾಜ ಉತ್ಸವ ಸಮಿತ...
January 13, 09:31 AM   |   By Admin
ಎಸ್.ಎಸ್.ಎಲ್.ಸಿ. ವಿದ್ಯಾಥರ್ಿಗಳಿಗೆ ಪಿಕನಿಕ್ ಪಜಲ್ ಕಾಯರ್ಾಗಾರ
ಮುನವಳ್ಳಿ 11: ವಿದ್ಯಾಥರ್ಿಗಳು ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಉತ್ತಮ ಕನಸುಗಳನ್ನು ಕಟ್ಟಿಕೊಂಡು ಅವುಗಳನ್ನು ನನಸಾಗಿಸುವ ಗುರಿಯೊಂದಿಗೆ ಅಭ್ಯಸಿಸಬೇಕು. ಪರೀಕ್ಷೆಗಳು ಶಿಕ...
January 11, 03:27 PM   |   By Admin

ಇತ್ತೀಚಿನ ಸುದ್ದಿ