ವಿಕಾಸ ಪ್ರೌಢಶಾಲೆ: ಉತ್ತಮ ಸಾಧನೆ

Vikas High School: Excellent achievement

ವಿಕಾಸ ಪ್ರೌಢಶಾಲೆ: ಉತ್ತಮ ಸಾಧನೆ  

ನೇಸರಗಿ 04: ಸಮೀಪದ ದೇಶನೂರ ಗ್ರಾಮದ ವಿಕಾಸ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. 

ಮೊಹಮ್ಮದಯಾಕೂಬ ಅ. ಅಥಣಿ ಶೇ.92.80 ಪ್ರಥಮ, ಪ್ರತಿಕ್ಷಾ ಮ.ಮಡಿವಾಳರ ಶೇ.92 ದ್ವಿತೀಯ ಸ್ಥಾನ, ಆಕಾಶ ವಿ.ಗೊಂದಕರ ಶೇ.89.44 ತೃತೀಯ ಸ್ಥಾನ ಪಡೆದಿದ್ದಾರೆ.