ಸತೀಶ ಅಣ್ಣಾ ಅಭಿಮಾನಿಗಳ ಬಳಗದಿಂದ ಬ್ಯಾನರ ಅನಾವರಣ
Unveiling of the banner by the Satish Anna Fans' Association
ಲೋಕದರ್ಶನ ವರದಿ
ಯಮಕನಮರಡಿ 15 : ಸತೀಶ್ ಅಣ್ಣ ಜಾರಕಿಹೊಳಿ ಹಾಗೂ ಮಾಜಿ ಹತ್ತರಿಗಿ ಗ್ರಾಮಪಂ ಅಧ್ಯಕ್ಷ ಮಹಾದೇವ ಪಟೋಳಿ ಇವರುಗಳ ಅಭಿಮಾನಿಗಳ ಬಳಗದಿಂದ ದಿನಾಂಕ 13 ರಂದು ಬ್ಯಾನರ್ ಅನಾವರಣ ಸಮಾರಂಭ ಯಶಸ್ವಿಯಾಗಿ ಜರುಗಿತು ಈ ಕಾರ್ಯಕ್ರಮದಲ್ಲಿ ಜಾರಕಿಹೊಳಿಯವರ ಅಭಿಮಾನಿಗಳಾದ ಉಮೇಶ್ ಭೀಮಗೋಳ್ ತಂಡ ಅಶೋಕ್ ಪಾಟೀಲ್ ಇವರುಗಳ ಬಳಗ ಸೇರಿದಂತೆ ಹತ್ತರಿಗೆ ಇಂದ್ರಾನಗರ ಆನಂದಪುರ ವಿನಾಯಕ ಹಳ್ಳಿ ಗೋಪಾಲ್ ಚೆಪ್ಪಣಿ ಸೇರಿದಂತೆ ಅಪಾರ ಅಭಿಮಾನಗಳು ಬ್ಯಾನರ್ ಅನಾವರಣ ಗೊಳಿಸಿ ತಮ್ಮ ಬೆಂಬಲ ವ್ಯಕ್ತಪಡಿಸುತ್ತಾ ಮುಂಬರುವ ಗ್ರಾಂಪಂ ಚುನಾವಣೆಯಲ್ಲಿ ಹತ್ತರಿಗಿ ಪಂಚಾಯತಿಯನ್ನು ಸಂಪೂರ್ಣ ಹತ್ತರಿಗಿ ಗ್ರಾಮದ ಮುಖಂಡರಲ್ಲಿ ಇಟ್ಟುಕೊಳ್ಳಲಾಗುವುದು ಬೇರೆ ಗ್ರಾಮದವರಿಗೆ ನಮ್ಮೂರ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ತರದ ಅಧಿಕಾರ ನಡೆಸಲು ಕೊಡುವುದಿಲ್ಲವೆಂದು ಅಭಿಮಾನಿಗಳಬಳಗ ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸಿದರುಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಿಗೆಶಾಲುವದಿಸಿ ಗೌರವಿಸಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 