ದುರಸ್ಥಿ ಭಾಗ್ಯ ಕಂಡ ರಾಜ್ಯ ಹೆದ್ದಾರಿ ರಸ್ತೆ

ತಾಂಬಾ: ವಾಹನ ಸವಾರರಿಗೆ ನುಂಗಲಾರದ ತುತ್ತಾಗಿದ್ದ ಹದಗೆಟ್ಟ ಶಿರಾಡೊಣ-ಲಿಂಗಸೂರ ರಾಜ್ಯ ಹೆದ್ದಾರಿ ಇಂಡಿ-ದೇವರಹಿಪ್ಪರಗಿ ಮದ್ಯದ ರಸ್ತೆಗೆ ಕೋನೆಗೂ ದುರಸ್ಥಿ ಭಾಗ್ಯ ಕುಡಿಬಂದಿದ್ದು ಶೀಘ್ರವೆ ಕಾಮಗಾರಿ ಆರಂಭಗೋಳಲಿದೆ. 

  ಜೂನ್ ತಿಂಗಳಲ್ಲಿ ಸಂಯುಕ್ತ ಕರ್ನಾಟಕ ಪತ್ರೀಕೆ "ನರಕದ ದಾರಿಯಾದ ರಾಜ್ಯ ಹೇದ್ದಾರಿ" ಎಂಬ ತೆಲೆಬರಹದೊಂದಿಗೆ ವಿಶೇಷ ಸುದ್ದಿ ಪ್ರಕಟಿಸಿತ್ತು ಇದಕ್ಕೆ ಸ್ಪಂದಿಸಿದ ಸಿಂದಗಿ ಶಾಸಕ ರಮೇಶ ಭೂಸನೂರವರು 5ಕೋಟಿ ರೂಗಳನ್ನು ಮಂಜೂರು ಗೊಳಿಸಿದ್ದಾರೆ. ಇನ್ನು ಕೇವಲ 10ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳುವ ಸುಳಿವು ನೀಡಿರುವ ಅವರು ಟೆಂಡರ್ ದಿ.22ರಂದು ತೆರೆಯಲಾಗುವದು ಈ ತಿಂಗಳ ಕೋನೆಯಲ್ಲಿ ಭೂಮಿ ಪೂಜೆ ನೇರವೆರಿಸಲಾಗುವದು ರಸ್ತೆ ಕಾಮಗಾರಿ ಗುಣಮಟ್ಟಕ್ಕೆ ಆದ್ಯತೆ ಕುಡುವ ನೀಟ್ಟಿನಲ್ಲಿ ತಾಂಬಾ ದಿಂದ ಸಿಂದಗಿಯವರೆಗೆ 9ಕೋಟಿ ರೂಗಳಲ್ಲಿ ನಿರ್ಮಾಣ ಗೊಳ್ಳಲಿದೆ. ಇಂಡಿ-ದೇವರಹಿಪ್ಪರಗಿ ಇದು ಪ್ರಮುಖ ರಸ್ತೆಯಾಗಿದ್ದು ನಿತ್ಯ ಸಾರಿಗೆ ಹಾಗೂ ಖಾಸಗಿ ಬೃಹತ್ ವಾಹನಗಳು ಇದೆ ಮಾರ್ಗದಮೂಲಕ ಮಹಾರಾಷ್ಟ್ರ ಸೇರಿದಂತೆ ವಿವಿದ ರಾಜ್ಯಗಳಿಗೆ ಸಂಚರಿಸುತ್ತವೆ ಕಳೆದ ಹಲವು ವರ್ಷಗಳಿಂದ ಅಪಾರ ತಗ್ಗು ದಿನ್ಯಗಳಿಂದ ಸಂಚಾರಕ್ಕೆ ತಂದೋಡ್ಡಿದ ರಸ್ತೆಗೆ ಈಗ ದುರಸ್ಥಿ ಭಾಗ್ಯ ಕುಡಿಬಂದಿದೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕಣ್ಣು ತೆರೆಸಿದ ಪತ್ರೀಕೆಯ ವರದಿಯನ್ನು ನೋಡಿ ಶಾಸಕ ರಮೇಶ ಭೂಸನೂರವರು ಇದು ಒಂದೇ ರಸ್ತೆಯಲ್ಲ ನನ್ನ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ರಸ್ತೆಗಳನ್ನು ದುರಸ್ಥಿ ಮಾಡುವದೆ ಈ 8ತಿಂಗಳ ಕೇಲಸವಾಗಿದೆ ಗ್ರಾಮವನ್ನು  ಸುಂದರ ಗೋಳ್ಳಿಸಲೂ ಹದಗೇಟ್ಟ ರಸ್ತೆಗಳನ್ನು ಗುರುತಿಸಿ ಸಿಸಿರಸ್ತೆಗಳನ್ನು ನಿರ್ಮಾಣ ಮಾಡಲಾಗುವದು. 

1) ಶರಣ ಸಂತರು ನಡೆದಾಡಿದ ಕ್ಷೇತ್ರ ಸೌಂದರ್ಯಕರಣ ಗೋಳಿಸಿವು ಕನಿಸಿದೆ ಈ ನಿಟ್ಟಿನಲ್ಲಿ ಅಭಿವೃದ್ದಿ ಕಾಣದೆ ಇರುವ ರಸ್ತೆಗಳನ್ನು ಡಾಂಬರಿಕರಣ ಗೋಳಿಸಲಾಗುವದು.  

  -ಸಿಂದಗಿ ಶಾಸಕ ರಮೇಶ ಭೂಸನೂರ.