ಏಷ್ಯಾಕಪ್ಗೆ ಟೀಮ್ ಇಂಡಿಯಾ ಪ್ರಕಟ

ನವದೆಹಲಿ 21: ಏಷ್ಯಾ ತಂಡಗಳ ಕ್ರಿಕೆಟ್ ಹಣಾಹಣೆ ಏಷ್ಯಾಕಪ್ 2023ರ ಪಂದ್ಯಾವಳಿಗೆ ಸೋಮವಾರ ಟೀಮ್ ಇಂಡಿಯಾದ ತಂಡ ಪ್ರಕಟಗೊಂಡಿದೆ.

ತಂಡದ ಪ್ರಕಟನೆಯ ವೇಳೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯ ಮುಂದೆ ಕೆಲವು ಜಟಿಲ ಸವಾಲುಗಳಿತ್ತು. ಮುಖ್ಯವಾಗಿ ಸ್ಪಿನ್ನರ್ಗಳ ವಿಚಾರದಲ್ಲಿ ಕೆಲ ಸವಾಲುಗಳಿತ್ತು. ಎಲ್ಲದರ ಬಗ್ಗೆ ಗಮನಹರಿಸಿ 17ಮಂದಿಯ ಶ್ರೇಷ್ಠ ತಂಡವನ್ನು ಪ್ರಕಟಿಸಲಾಗಿದೆ. 

ಏಷ್ಯಾಕಪ್ಗೆ ಆಯ್ಕೆಗೊಂಡ ತಂಡ

ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ತಿಲಕ್ ವಮರ್ಾ, ಇಶಾನ್ ಕಿಶನ್, ಹಾದರ್ಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾದರ್ೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಪ್ರಸಿದ್ಧ ಕೃಷ್ಣ