ಆರೋಗ್ಯದ ಬಗ್ಗೆ ಕಾಳಿಜಿ ವಹಿಸಿ-ಸೈಯದ್ ಮೋಹಿಯುದ್ದೀನ್‌ಖಾದ್ರಿ
Take care of your health - Syed Mohiuddin Qadri
ಸಿರುಗುಪ್ಪ 17:ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಿಕೊಳ್ಳಬೇಕು ಎಂದುತೆಕ್ಕಲ ಕೋಟೆ ಪಟ್ಟಣದ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಎಜು ಕೇಶನ್ ಮತ್ತು ಚಾರ್ಟೀಬಲ್ ಟ್ರಸ್ಟ್ ಖಾದ್ರಿಯ ಪಬ್ಲಿಕ್ ಶಾಲೆಯ ಅಧ್ಯಕ್ಷರು ಜಮೀನ್ದಾರ್ ಸಾಹುಕಾರ್ ಸೈಯದ್ ಮೋಹಿಯುದ್ದಿನ್ ಖಾದ್ರಿಅವರು ಹೇಳಿದರು
ತೆಕ್ಕಲಕೋಟೆ ಪಟ್ಟಣದ ಖಾದ್ರಿಯ ಪಬ್ಲಿಕ್ ಶಾಲಾ ಮೈದಾನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಕಾರ್ಯಕ್ರಮದ ಅಧ್ಯಕ್ಷತೆ ಮಾತನಾಡುತ್ತಾ ಸಾಮಾನ್ಯ ಆರೋಗ್ಯ ಸಕ್ಕರೆ ಪ್ರಮಾಣ ಹೆಚ್ಚಳ ಇಸಿಜಿ ಮೂತ್ರಪಿಂಡ ತಜ್ಞರು ವೈದ್ಯರಿಂದ ಆರೋಗ್ಯದಕುರಿತು ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು ಮೈಸೂರಿನ ಎಂ ಎಂ ಆಸ್ಪತ್ರೆ ಇವರಿಂದ ಆರೋಗ್ಯ ತಜ್ಞರು ವೈದ್ಯಾಧಿಕಾರಿಗಳಾದ ಡಾ. ಮೊಹಮ್ಮದ್ ಎಂ.ಜೆಡ್.,ಡಾ. ಖಲೀದ್ ಮೂಕಿಮ್, ಡಾ.ಅನ್ವರ್ ಮಿಯಾ, ಡಾ.ಅಬ್ದುಲ್‌ಗ ಪೂರ್, ಶಬ್ಬೀರ್ ಅಹ್ಮದ್, ಅವರು ರೋಗಿಗಳಿಗೆ ತಪಾಸಣೆ ಮಾಡಿದರು ವೈದ್ಯರಿಗೆ ಸನ್ಮಾನ್ಯರಿಗೆ ಗೌರವಿಸಿ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 