ಬಿಳಿ ಕತ್ತಿನ ಕೊಕ್ಕರೆಯ ಮೀನೂಟ....!

ಹಾವೇರಿಯ ಐತಿಹಾಸಿಕ ಹೆಗ್ಗೇರೆಕೆರೆಯಲ್ಲಿ ಬಿಳಿಕತ್ತಿನ ಕೊಕ್ಕರೆಯೊಂದು (ವೈಟ್ ನೆಕ್ಟ್‌ ಸ್ಟಾರ್ಕ) ಹಾವು ಮೀನದ ತರ ಕಾಣುವ ದೊಡ್ಡ ಮೀನನ್ನು ಬೇಟೆಯಾಡಿ ಭಕ್ಷಿಸುತ್ತಿದ್ದ ವೇಳೆ ಕ್ಯಾಮಾರಾಕಣ್ಣಿಗೆ ಸೆರೆಯಾದ ಕ್ಷಣ.  

- ಮಾಲತೇಶ ಅಂಗೂರ, ಹಾವೇರಿ