ಶ್ರಾವಣ ನಿಮಿತ್ಯ ಸವಾಲು ಭಜನಾ ಸ್ಪರ್ಧೆ
Shravan Nimitya Challenge Bhajan Competition
ಶ್ರಾವಣ ನಿಮಿತ್ಯ ಸವಾಲು ಭಜನಾ ಸ್ಪರ್ಧೆ
ಯರಗಟ್ಟಿ, 11 ; ಮನುಷ್ಯನಲ್ಲಿ ಅಹಂಕಾರವೆಂಬ ಅಜ್ಞಾನವನ್ನು ಆಧ್ಯಾತ್ಮಿಕ ಜೋತಿಯಿಂದ ಸುಜ್ಞಾನದತ್ತ ಕೊಂಡೊಯ್ಯುವುದೇ ಶ್ರಾವಣ ಮಾಸ ಎಂದು ಗ್ರಾ. ಪಂ. ಸದಸ್ಯರ ಅರ್ಜುನಗೌಡ ಪಾಟೀಲ ಹೇಳಿದರು.
ಸಮೀಪದ ಮುರಕಟ್ನಾಳ ಗ್ರಾಮದಲ್ಲಿ ಶ್ರಾವಣ ಮಾಸ ನಿಮಿತ್ಯ ಬಸವೇಶ್ವರ ಜಾತ್ರೆಯನ್ನು ಸಂಭ್ರಮದಿಂದ ಆಚರಿಸುವ ಜತೆಗೆ ವಿಶೇಷವಾಗಿ ಸವಾಲು ಭಜನಾ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಅಳಿವಿನ ಅಂಚಿನಲ್ಲಿರುವಂತಹ ಇಂದಿನ ದಿನಗಳಲ್ಲಿಭಜನಾ ಸ್ಪರ್ಧೆ ಏರಿ್ಡಸಿ ಅದರ ಉಳಿವಿಗೆ ಸಮಿತಿಯು ಇಂತಹ ಕಾರ‌್ಯಕ್ರಮಗಳ ಮೂಲಕ ವೇದಿಕೆಗಳನ್ನು ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಂಕನಗೌಡ ಪಾಟೀಲ, ಶ್ರೀಶೈಲ ದಳವಾಯಿ, ಆನಂದ ಪಾಟೀಲ, ಈಶ್ವರಗೌಡ ಪಾಟೀಲ, ದುಂಡಪ್ಪ ಬೆನಕಟ್ಟಿ, ಸೋಮು ಪಾಟೀಲ, ಬಸವ ಸೇನಾ, ಮಾರುತೇಶ್ವರ ಟ್ರಸ್ಟ್ ಕಮಿಟಿ ಸರ್ವ ಸದಸ್ಯರು ಮತ್ತು ಬಸವೇಶ್ವರ ಭಜನಾ ಮಂಡಳಿಯವರ ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 