ರಾಣೆಬೆನ್ನೂರ

ಸ್ಕೂಟರ್ ಅಪಘಾತ: ಆಕಾಶಗೌಡ ಬಾಳನಗೌಡ್ರು ನಿಧನ

ಸ್ಕೂಟರ್ ಅಪಘಾತ: ಆಕಾಶಗೌಡ ಬಾಳನಗೌಡ್ರು ನಿಧನ

ಸ್ಕೂಟರ್ ಅಪಘಾತ: ಆಕಾಶಗೌಡ ಬಾಳನಗೌಡ್ರು ನಿಧನ   

 ರಾಣೆಬೆನ್ನೂರು :16 ಇಲ್ಲಿನ ಮಾರುತಿ ನಗರದ ನಿವಾಸಿ, ಆಕಾಶಗೌಡ ರಮೇಶ ಗೌಡ ಬಾಳನಗೌಡ್ರು (21) ಅವರು, ಬೆಂಗಳೂರಿನಲ್ಲಿ ಜುಲೈ 12ರಂದು ನಡೆದ ಸ್ಕೂಟರ್  ಅಪಘಾತದಲ್ಲಿ ಗಾಯಗೊಂಡು ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ,ಮಂಗಳವಾರ ನಿಧನ ಹೊಂದಿದರು. ಕುಟುಂಬವು  ಎರಡು ಕಣ್ಣುಗಳನ್ನು ದಾನ ನೀಡಿ ಮಾನವೀಯತೆ ಮೇರೆದಿದ್ದಾರೆ. ಮೃತರು ತಾಯಿ ಮತ್ತು ಅಪಾರಬಂಧು ಬಳಗ ಅಗಲಿದ್ದಾರೆ. ರಾಣೆಬೆನ್ನೂರು ದೇವರಗುಡ್ಡ ರಸ್ತೆ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. 


ಸುದ್ದಿ ಓದಿ