ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ವಿವಿಧ ಕಲಾತಂಡಗಳಿಂದ ಭವ್ಯ ಮೆರವಣಿಗೆ

ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ವಿವಿಧ ಕಲಾತಂಡಗಳಿಂದ ಭವ್ಯ ಮೆರವಣಿಗೆ Renukacharya's birth anniversary celebrations: Grand procession by various art groups

ಲಕ್ಷ್ಮೇಶ್ವರ" 07:  ಪಟ್ಟಣದ ಹಾಲೇವಾಡಿಮಠದ ಜಗದ್ಗುರು ರೇಣುಕಾಚಾರ್ಯರ ಮಂದಿರದ ರಂಜಿತ ಮಹೋತ್ಸವ ಹಾಗೂ ಯುಗಮಾನೋತ್ಸವದ ಅಂಗವಾಗಿ ಗುರುವಾರ ರೇಣುಕಾಚಾರ್ಯರ ಹಾಗೂ ವಿಶ್ವಗುರು ಬಸವಣ್ಣನವರ ಭಾವಚಿತ್ರ ಮೆರವಣಿಗೆಯು ಅದ್ದೂರಿಯಾಗಿ ನಡೆಯಿತು  ಹಾಲೇವಾಡಿ ಮಠದಿಂದ ಪ್ರಾರಂಭಗೊಂಡ ಭವ್ಯ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ಸಂಚರಿಸು  ಮೆರವಣಿಗೆಯಲ್ಲಿ ನಂನಂದಿಕೋಲು ಮಹಿಳೆಯರಿಂದ ಡೊಳ್ಳು ಕುಣಿತ ವಿವಿಧ ವೇಷಗಳನ್ನು ಒಳಗೊಂಡ ಕಲಾತಂಡಗಳ ಮೆರವಣಿಗೆಯು ನೋಡುಗರ ಗಮನ ಸೆಳೆಯಿತು ಮೆರವಣಿಗೆಯಲ್ಲಿ ಹಾಲೇವಾಡಿ ಮಠದ ಭಕ್ತರು ಅಭಿಮಾನಿಗಳು ಪಾಲ್ಗೊಂಡಿದ್ದರು