ಧರ್ಮಸ್ಥಳ ಸತ್ಯಯಾತ್ರೆಗೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ
Protest led by Nikhil Kumaraswamy against Dharmasthala Satya Yatra
ಧರ್ಮಸ್ಥಳ ಸತ್ಯಯಾತ್ರೆಗೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ
ಬಳ್ಳಾರಿ 29: ಧರ್ಮಸ್ಥಳ ವಿಷಯದಲ್ಲಿ. ಹಿಂದೂಧಾರ್ಮಿಕ ವಿರೋಧಿ ಶಕ್ತಿಗಳು.ಕೆಲಸ ಮಾಡುತ್ತಿದ್ದು.ಧರ್ಮಸ್ಥಳವನ್ನು.ಅಸ್ಥಿರಗೊಳಿಸುವ. ಕುತಂತ್ರವನ್ನು. ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದರ ಹಿಂದೆ ಕೆಲವು ಎಡಪಂತೀಯ ಸಂಘಟನೆಗಳ ಕೈವಾಡಇದೆ.ಸಾಮಾಜಿಕಜಾಲತಾಣದಲ್ಲಿ.ಧರ್ಮಸ್ಥಳದ ಬಗ್ಗೆ. ಇಲ್ಲಸಲ್ಲದ ಪೋಸ್ಟ್ ಹಾಕುವವರನ್ನು.ಕೂಡಲೇರಾಜ್ಯ ಸರ್ಕಾರಅವರನ್ನು ಬಂಧಿಸಬೇಕು.ಹಾಗೂ ಹಿಂದೂ ವಿರೋಧಿ. ನೀತಿಯನ್ನುರಾಜ್ಯ ಸರ್ಕಾರಕೈಬಿಡಬೇಕು.ಹಾಗೂ ಮೈಸೂರಿನತಾಯಿಚಾಮುಂಡೇಶ್ವರಿದೇವಸ್ಥಾನ ಕೇವಲ ಹಿಂದುಗಳದಲ್ಲ ಎಂದು ಹೇಳಿದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಈ ಮಾತನ್ನು ವಾಪಸ್ ತೆಗೆದುಕೊಳ್ಳಬೇಕು.ಸಮಸ್ತ ನಾಡಿನ ಹಿಂದುಗಳಲ್ಲಿ ಕ್ಷಮೆಯಾಚನೆ ಮಾಡಬೇಕು.ಎಂದುಜೆಡಿಎಸ್‌ಯುವಘಟಕದರಾಜಕಾರ್ಯಧ್ಯಕ್ಷರಾದರಾಜು ನಾಯಕ ಅವರು ಒತ್ತಾಯಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 