ಅಧ್ಯಕ್ಷ ಶ್ರೀಮಂತ ಪಾಟೀಲ್ ತಾಯಿನಿಧನ : ಪ್ರಿಯಾಂಕಾ ಜಾರಕಿಹೊಳಿ ಬೇಟಿ

ಅಧ್ಯಕ್ಷ ಶ್ರೀಮಂತ ಪಾಟೀಲ್ ತಾಯಿನಿಧನ : ಪ್ರಿಯಾಂಕಾ ಜಾರಕಿಹೊಳಿ ಬೇಟಿ President Shrimant Patil's mother passes away: Priyanka Jarkiholi's daughter-in-law

ಸಂಬರಗಿ 07 : ಶಿನಾಳ್ ಗ್ರಾಮದ ಮಾಜಿ ಸಚಿವ ಅಥಣಿ ಶುಗರ್ ಅಧ್ಯಕ್ಷ ಶ್ರೀಮಂತ ಪಾಟೀಲ್ ಅವರ ತಾಯಿ ಪಾರ್ವತಿ ಬಾಳಾಸಾಹಿಬ ಪಾಟೀಲ್‌ಶನಿವಾರ ನಿಧನರಾದರು,ಚಿಕ್ಕೋಡಿ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.ನಿಮ್ಮ ದುಃಖ ಮತ್ತು ಬಿಕ್ಕಟ್ಟಿನಲ್ಲಿ ನಾವು ಭಾಗಿಯಾಗಿದ್ದೇವೆ ಎಂದು ಸಾಂತ್ವನ ಹೇಳಿದರು.  

ಈ ವೇಳೆ ಶ್ರೀಮಂತ ಪಾಟೀಲ್ ಶ್ರೀನಿವಾಸ್ ಪಾಟೀಲ್ ಸುಶಾಂತ ಪಾಟೀಲ್ ಯೋಗೀಶ್ ಪಾಟೀಲ್ ರಮೇಶ್ ಶಿಂದಗಿ ಗಜಾನನ ಮಂಗಸೂಳಿ ಅನೇಕ ಗಣ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು ಸಾಂತ್ವನ ಹೇಳಿದರು. 

ಫೋಟೋ: ಶ್ರೀಮಂತ್ ಪಾಟೀಲ್ ಅವರ ತಾಯಿ ನಿಧನದ ನಂತರ ಶಿನಾಳ್ ನಲ್ಲಿ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಸಾಂತ್ವಾನ್‌ ಹೇಳಿದರು. ರಮೇಶ್ ಸಿಂದಗಿ ಗಜಾನನ ಮಂಗಸೂಳಿ ಸುನೀತಾ ಈ ವೇಳೆ ಎದ್ದರು.