ಪ್ರತೀಕ್ಷಾ ಗುಲಪ್ಪನವರ, ಶ್ರೇಯಾಂಕಾ ಹಿರೇಮಠ ಸಾಧನೆ
Pratiksha Gulappanavar, Shreyanka Hiremath's achievements
ಲೋಕದರ್ಶನ ವರದಿ
ಧಾರವಾಡ: ಪ್ರಸಕ್ತ ಸಾಲಿನ ಪಿಯುಸಿ ವಿಜ್ಞಾನ ವಿಭಾಗದ ದ್ವಿತೀಯ ವಾರ್ಷಿಕ ಪರೀಕ್ಷೆಯಲ್ಲಿ ಹುಬ್ಬಳ್ಳಿ ಬೈರಿದೇವರಕೊಪ್ಪದ ವಿದ್ಯಾನಿಕೇತನ ಪಿಯು ಸೈನ್ಸ್ ಕಾಲೇಜ್ನ ವಿದ್ಯಾರ್ಥಿ ಪ್ರತೀಕ್ಷಾ ಗುಲಪ್ಪನವರ ಹಾಗೂ ಧಾರವಾಡ ನಿವಾಸಿಯಾದ, ಮಂಗಳೂರ (ವಲಚಿಲ್) ಎಕ್ಸ-್ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಶ್ರೇಯಾಂಕಾ ಸುರೇಶ ಹಿರೇಮಠ ಅವರು ಅತ್ಯುತ್ತಮ ಸಾಧನೆ ಮಾಡಿ, ಡಿಸ್ಟಿಂಕ್ಷನ್ ಪಡೆದಿದ್ದಾರೆ.
ಪ್ರತೀಕ್ಷಾ ಗುಲಪ್ಪನವರ ಒಟ್ಟು 600 ಅಂಕಗಳಿಗೆ 584 ಅಂಕಗಳೊಂದಿಗೆ ಶೇ.97.33 ಫಲಿತಾಂಶ ಪಡೆದಿದ್ದಾರೆ. ಮತ್ತು ಶ್ರೇಯಾಂಕಾ ಸುರೇಶ ಹಿರೇಮಠ ಅವರು ಒಟ್ಟು 600 ಅಂಕಗಳಿಗೆ 567 ಅಂಕಗಳೊಂದಿಗೆ ಶೇ.94.50 ಫಲಿತಾಂಶ ಪಡೆದಿದ್ದಾರೆ.
ಈ ಸಾಧನೆಗೆ ಕುಟುಂಬದವರು, ಶಿಕ್ಷಕರು ಹಾಗೂ ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 