ಲೆಕ್ಕಪತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪ್ರಫುಲ್ಲಾ ಮೇರಿ
Prafulla Mary, who holds a master's degree in accounting
ವಿಜಯಪುರ 24: ನಗರದ ಅಲೆಕ್ಸಾಂಡರ್ ಕುಟುಂಬ ಸೊಸೆ ಹಾಗೂ ಉದ್ಯಮಿ ವಿಟಸ್ ಜೋಸೆಫ್ ಇವರ ಪತ್ನಿ ಪ್ರಫುಲ್ಲಾ ಮೇರಿ ಜಯರಾಜ ಇವರು ವೃತ್ತಿಪರ ಲೆಕ್ಕಪತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣ ಗೊಳಿಸಿದ್ದಾರೆ.
ವಿಶೇಷವಾಗಿ ಪ್ರಪುಲ್ಲಾ ಮೇರಿ ಜಯರಾಜ ಅವರು ಕೆನಡಾದ ಒಂಟಾರಿಯೊದ ಹಂಬರ್ ಕಾಲೇಜಿನಿಂದ ವೃತ್ತಿಪರ ಲೆಕ್ಕಪತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸ್ನಾತಕೋತ್ತರ ಪದವಿಯನ್ನು ವಿತರಿಸಲಾಯಿತು. ಪ್ರಫುಲ್ಲಾರ ಈ ಸಾಧನೆಗೆ ಅಲೆಕ್ಸಾಂಡರ್ ಕುಟುಂಬ ಮತ್ತು ಸಿ ಜಯರಾಜ ಕುಟುಂಬ ಸದಸ್ಯರು ಪ್ರಫುಲ್ಲಾರ ಕಠಿಣ ಪರಿಶ್ರಮ, ಸಮರೆ್ಣ ಮತ್ತು ಶೈಕ್ಷಣಿಕ ಪರಾಕ್ರಮಕ್ಕೆ ಸಾಕ್ಷಿಯಾಗಿದೆ ಎಂದು ಕುಟುಂಬ ಪ್ರಕಟಣೆ ಮೂಲಕ ಹರ್ಷ ವ್ಯಕ್ತ ಪಡಿಸಿದ್ದಾರೆ.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 