ನಿದಾ ಖಾನ್ ತ್ರಿವಳಿ ತಲಾಕ್ ಅಸಿಂಧು
ಲಕ್ನೋ 18: ನಿದಾ ಖಾನ್ಗೆ ನೀಡಲಾಗಿರುವ ತ್ರಿವಳಿ ತಲಾಕ್ ಅಸಿಂಧುವೆಂದು ಬರೇಲಿಯ ಕೋಟರ್್ ಇಂದು ಬುಧವಾರ ಘೋಷಿಸಿದೆ; ಆ ಪ್ರಕಾರ ಆಕೆಯ ಪತಿ ಶಿರೇನ್ ಮತ್ತು ಆತನ ಮನೆಯವರ ವಿರುದ್ಧ ಈಗಿನ್ನು ಕೌಟುಂಬಿಕ ಹಿಂಸೆ ಪ್ರಕರಣದ ತನಿಖೆ ನಡೆಸುವಂತೆ ಕೋಟರ್್ ಆದೇಶಿಸಿದೆ.
ಕೋಟರ್್ ಮುಂದಿದ್ದ ಅನೇಕ ತ್ರಿವಳಿ ತಲಾಕ್ ಕೇಸುಗಳಲ್ಲಿ ಒಂದಾಗಿರುವ ಈ ಪ್ರಕರಣದಲ್ಲಿ ನಿದಾ ಖಾನ್ ಗೆ ಮಹತ್ತರ ವಿಜಯ ದೊರಕಿದಂತಾಗಿದೆ.
ನಿದಾ ಖಾನ್ ತ್ರಿವಳಿ ತಲಾಕ್ ಪ್ರಕರಣದಲ್ಲಿ ಆಕೆಯ ಪತಿ ಶಿರೇನ್ ಸಲ್ಲಿಸಿದ್ದ ಅಜರ್ಿಯನ್ನು ನ್ಯಾಯಾಲಯ ಅತ್ಯಂತ ಸ್ಪಷ್ಟವಾಗಿ ತಿರಸ್ಕರಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಕೋಟರ್್ ಜು.27ಕ್ಕೆ ನಿಗದಿಸಿದೆ.
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ
ಕ್ಷುಲ್ಲಕ ಕಾರಣಕ್ಕೆ ಪಿಕಾಸಿಯಿಂದ ವ್ಯಕ್ತಿಯ ಹತ್ಯೆ : ಖಾನಾಪೂರ ತಾಲೂಕಿನಲ್ಲಿ ಘಟನೆ
ಟ್ರಂಪ್ ನೌಕಾ ದಿಗ್ಬಂಧನ ಕ್ರಮ ಘೋಷಣೆ; ಇರಾನ್ ಮೇಲೆ ಅಮೆರಿಕದ ಮೂರನೇ ರಾತ್ರಿ ದಾಳಿ
ಹೆಚ್ಚಿನ ಬಡ್ಡಿ ಆಮಿಷ, 25.79 ಕೋಟಿ ವಂಚನೆ: ಮುಖ್ಯ ಆರೋಪಿ ಬಂಧನ: ನೊಂದವರು ಮಾಳಮಾರುತಿ ಠಾಣೆಗೆ ಸಂಪರ್ಕಿಸಿ
ಶ್ರೀಮುರಳಿ ಅಭಿನಯದ ‘ಪರಾಕ್’ ಟೀಸರ್ ಬಿಡುಗಡೆ; ಭರ್ಜರಿ ಆ್ಯಕ್ಷನ್ ಮತ್ತು ತೀವ್ರ ಕಥಾಹಂದರದ ಸುಳಿವು 