ರಾಷ್ಟ್ರೀಯ ಮತದಾರರ ಪ್ರತಿಜ್ಞಾವಿಧಿ ಸ್ವೀಕಾರ
National Voters' Pledge Acceptance
ಗದಗ 24 : ಹೆಸ್ಕಾಂ ಗದಗ ವಿಭಾಗದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ “ನನ್ನ ಭಾರತ ನನ್ನ ಮತ” ಎಂಬ ವಿಶೇಷ ಧ್ಯೇಯವಾಕ್ಯದೊಂದಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಸಹಾಯಕ ಉಮೇಶ ಗದಗ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಗದಗ ವಿಭಾಗದ ಲೆಕ್ಕಾಧಿಕಾರಿಗಳಾದ ಎಸ್. ಎಚ್. ಅಮರಶೆಟ್ಟಿ, ಗ್ರಾಮೀಣ ಉಪವಿಭಾಗದ ಸ.ಕಾ.ಇಂ(ವಿ) ನಾಗರಾಜ್ ಕುರಿಯವರ, ನಗರ ಉಪವಿಭಾಗದ ಸ.ಕಾ.ಇಂ(ವಿ) ಪಿ. ಆರ್. ಹೊಸಳ್ಳಿ, ಹಾಗೂ ಸ.ಕಾ.ಇಂ(ವಿ) ಸುಜಾತಾ ಮಾಗಡಿಯವರ, ಕಾಂತೇಶ್ ತಳವಾರ, ನೌಕರರ ಸಂಘದ ಕೇಂದ್ರ ಸಮಿತಿ ಸದಸ್ಯರಾದ ಮಲ್ಲು ಯರಗೇರಿ, ಸೋಮಣ್ಣವರ, ಪಿ. ಎಂ ಬಾರಕೇರ, ಅಧ್ಯಕ್ಷರಾದ ಎಸ್ ಎಚ್. ಹುಯಿಲಗೋಳ, ಕಾರ್ಯದರ್ಶಿ ಐ. ಬಿ. ಪಾಟೀಲ, ಗುರು ಕುಂಬಾರ, ಎಂ ಡಿ ಮುಲ್ಲಾ. ಹಾಗೂ ಸಿಬ್ಬಂದಿ ಪಾಲ್ಗೊಂಡು, ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 