ನಾಗರ ಪಂಚಮಿ “ಅಂದು-ಇಂದು” ಚಿಂತನ-ಮಂಥನ
Nagara Panchami “Andu- Indu” Thought-Manthan
ವಿಜಯನಗರ 21: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಜರುಗಿದ ವಿಶೇಷವಾಗಿ-ನಾಗರ ಪಂಚಮಿ ಅಂದು ಚೆಂದಾಗಿತ್ತಾ ಇಂದು ಚೇನ್ನಾಗದೆಯ ಇದರ ಕುರಿತು ಚಿಂತನಾ ಮಂಥನ ನಿರೂಪಕರಾಗಿ ಚನ್ನವೀರಸ್ವಾಮಿ ಹಿರೇಮಠ ಇವರು ನಡೆಸಿಕೊಟ್ಟರು.
ಸಾಹಿತಿಗಳು ಹಾಗೂ ಶಿಕ್ಷಕರು ಟಿ ಎಂ ವೀರಭದ್ರಯ್ಯ ವೆಂಕಟೇಶ್ ಬಡಿಗೇರ ಅಕ್ಷಯ ಪದವಿ ಪೂರ್ವ ಮಹಾವಿದ್ಯಾಲಯ ಹೊಸಪೇಟೆ ಕನ್ನಡ ಉಪನ್ಯಾಸಕರು ಹೊಸಪೇಟೆ ಸ್ಥಳೀಯ ಗ್ರಾಮಸ್ಥರು ದೇವಮ್ಮ ಸರ್ದಾರ್ ಇವರು ಇಂದು ಚೆಂದ ಅಂತ ಮಾತನಾಡಿ ಶೈಲಿ ನಾಡಿನಜನರ ನಾಡಿ ಮಿಡಿತದಲ್ಲಿ ಅಚ್ಚಳಿಯದೆ ಉಳಿಯುವಂತೆ ವಿಷಯ ಮಂಡಿಸಿದರು ಪ್ರಗತಿಯೊಂದಿದ ನಾಗರಿಕ ಸಮಾಜದಲ್ಲಿ ಸೌಲಭ್ಯಗಳ ಸೌಕರ್ಯ ಇದ್ದುದರಿಂದ ನಾಗರ ಪಂಚಮಿ 3 ಆಚರಣೆ ಸೂಪರ್ ಅಂದ್ರು ಇಲ್ಲಾ ಇಲ್ಲಾ ಅಂದೇ ಚೆನ್ನಾಗಿಇತ್ತು ಅಂತ ನಯನಾ ಮಲ್ಲಿನಾಥ ಗೃಹಿಣಿ ಗೌರಮ್ಮ ಮಲ್ಲಿನಾಥ್ ಶೋಭಾ ಮಲ್ಕ ಒಡೆಯರ್ ಇವರು ಅಂದಿನ ಆಚರಣೆಯಲ್ಲಿ ಒಂದು ಅದ್ಭುತವಾದ ಭಾಂದವ್ಯದ ಸಂಭ್ರಮ ತುಂಬಿ ನಗುತ್ತಿತ್ತು ಎನ್ನುವುದರ ಮೂಲಕ ಜಾನಪದ ಗೀತೆಗಳ ಹಾಡಿನ ಮೂಲಕ ಹೃದಯ ತುಂಬಿ ಬರುವಂತೆ ಮಾತಾಡಿದ ರೀತಿ ಬಹಳ ಅದ್ಬುತ ವಿಷಯಗಳನ್ನು ಮಂಡಿಸಿದರು
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 