ಮಸ್ಕಿ ಶಾಸಕ ತುರ್ವಿಹಾಳ ಆರೋಪಕ್ಕೆ ಖಂಡನೆ: ಕ್ಷಮೆಯಾಚನೆಗೆ ಪಟ್ಟು
Muski MLA Turvihal's allegations condemned: Demands apology,
ಉಳ್ಳಾಗಡ್ಡಿ-ಖಾನಾಪೂರ 16: ಮಸ್ಕಿ ಶಾಸಕ ಬಸನಗೌಡಾ ತುರ್ವಿಹಾಳ ಅವರು ಕರ್ನಾಟಕದ ಅಪರೂಪದ ರಾಜಕಾರಣಿ ಮಾಜಿ ಸಚಿವ ಬಿ, ಶ್ರೀರಾಮುಲು ಅವರು ವಾಲ್ಮಿಕಿ ಸಮಾಜದಲ್ಲಿ ಹುಟ್ಟಿ ಬೆಳೆದಿದ್ದರೂ ಕೂಡಾ ಎಲ್ಲ ಸಮಾಜವನ್ನು ಒಂದೇ ಪರಿವಾರದಂತೆ ಕಂಡಿರುವ ಅವರ ಬಗ್ಗೆ ಮಸ್ಕಿ ಶಾಸಕ ಬಸನಗೌಡಾ ತುರ್ವಿಹಾಳ ಇಲ್ಲಸಲ್ಲದ ಆರೋಪ ಮಾಡಿ ಟೀಕೆ ಮಾಡಿರುವುದು ಶಾಸಕರ ನೈತಿಕ ಅಂದ ಪತನಕ್ಕೆ ಸಾಕ್ಷಿಯಾಗಿದೆ ಪರಿಶಿಷ್ಟ ಪಂಗಡದ ಸಮಾಜದ ಪಂಗಡದ ಮಿಸಲಾತಿಗಾಗಿ ನಿರಂತರ ಹೋರಾಟಮಾಡಿ ನ್ಯಾಯ ಕೋಡಿಸುವ ದಿಸೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವು ರಾಜ್ಯಕ್ಕೆ ತಿಳಿದ ವಿಷಯ ಇಂತಹ ಶ್ರೀರಾಮುಲು ಅವರ ಬಗ್ಗೆ ಶಾಸಕ ತುರ್ವಿಹಾಳ ಮಾತನಾಡಿರುವುದು ಖಂಡನಾರ್ಹ ಎಂದು ಬೆಳಗಾವಿ ಜಿಲ್ಲಾ ಬಿ,ಶ್ರೀರಾಮುಲು ಅಭಿಮಾನಿ ಬಳಗದ ಅಧ್ಯಕ್ಷರಾದ ಬಿ,ಎಸ್,ಸನದಿ ಬುಧವಾರ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು,
ಶಾಸಕ ತುರ್ವಿಹಾಳ ಅವರು ತಮ್ಮದೇ ಸಮಾಜದ ಪ್ರಭಾವಿ ನಾಯಕರಾದ ಶ್ರೀರಾಮುಲು ಅವರ ಬಗ್ಗೆ ಮಾತನಾಡಿರುವ ಬಗ್ಗೆ ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ ಅವರು ತಾವು ಆಡಿದ ಹಗುರವಾದ ಮಾತುಗಳ ಬಗ್ಗೆ ಕ್ಷಮೆಯಾಚಿಸದಿದ್ದರೆ ಶಾಸಕ ತುರ್ವಿಹಾಳ ನಿವಾಸದೆದುರು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ,
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 