ತಾಯಂದಿರು ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹಾಕಿಸಿ
Mothers should make it mandatory for their children to be vaccinated against polio
ಲೋಕದರ್ಶನ ವರದಿ
ಕಂಪ್ಲಿ 28: ದೇಶವನ್ನು ಸಂಪೂರ್ಣ ಪೋಲಿಯೊ ಮುಕ್ತವನ್ನಾಗಿಸಲು ಉದ್ದೇಶದಿಂದ ಉಚಿತವಾಗಿ ಪಲ್ಸ್ ಪೋಲಿಯು ಲಸಿಕೆಯನ್ನು ತಾಯಂದಿರು ತಪ್ಪದೇ ಹಾಕೀಸಬೇಕು ಎಂದು ನಂ 10 ಮುದ್ದಾಪುರ ಗ್ರಾಮ ಪಂಚಾಯತಿ ಮಾಜಿ ಉಪಾದ್ಯಕ್ಷೆ ಸಾವಿತ್ರಮ ಜಡೆ ಮಹಾದೇವಪ್ಪ ಹೇಳಿದರು ತಾಲೂಕಿನ ಗ್ರಾಮ ಪಂಚಾಯತಿ ನಂ 10 ಮುದ್ದಾಪುರ ಗ್ರಾಮದ 3ನೇವಾರ್ಡಿನಲ್ಲಿ ರಾಷ್ಟೀಯ ಪಲ್ಸ್ ಪೋಲಿಯ ರೋಗ ನಿರೋಧಕ ದಿನಾಚರಣೆ ಕಾರ್ಯಕ್ರಮ ಪೋಲಿಯ ಹಾಕುವ ಮೂಲಕ ಚಾಲನೆ ನೀಡಿ ನಂತರ ಮಾತನಾಡಿ ದೇಶವನ್ನು ಪೋಲಿಯ ಮುಕ್ತ ಮಾಡಲು ಪ್ರತಿಯೋಬ್ಬ ಪೋಷಕರು 0 ದಿಂದ 5ವರ್ಷದ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ ನೆರೆ ಜಿಲ್ಲೆಯಿಂದ ಬಂದವರು ಸುತ್ತಮುತ್ತಲಿನ ನಿವಾಸಿಗಳು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಬೇಕೆಂದು ಎಂದರು ಎಸ್ ಡಿ ಎಂ ಸಿ ಸದಸ್ಯ ದಂಡಿನ ಹುಲುಗಪ್ಪ ಮುಖಂಡರಾದ ಜೀರಚನ್ನಪ್ಪ ಜೀರ ಜಡೆಪ್ಪ ಅಶಾಕಾರ್ಯಕರ್ತ ಪುಟ್ಟಿ ನೀಲಾವತಿ ಅಂಗನವಾಡಿ ಸಹಾಯಕಿ ಉಪ್ಪಾರ ಸುನಿತ ಸೇರಿ ಅನೇಕರಿದ್ದರು .
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ 