ಮಹಲಿಂಗಪುರ

ಕಾನಿಪ ಅಧ್ಯಕ್ಷರಾಗಿ ಮೀರಾ ತಟಗಾರ, ಕಾರ್ಯದರ್ಶಿಯಾಗಿ ನಾವಿ ಆಯ್ಕೆ

ಕಾನಿಪ ಅಧ್ಯಕ್ಷರಾಗಿ ಮೀರಾ ತಟಗಾರ, ಕಾರ್ಯದರ್ಶಿಯಾಗಿ ನಾವಿ ಆಯ್ಕೆ

ಲೋಕದರ್ಶನ ವರದಿ 

ಮಹಾಲಿಂಗಪುರ 25: ನಗರದ ಕಾರ್ಯನಿರತ ಪತ್ರಕರ್ತರ ಸಂಘದ 2026ನೇ ಸಾಲಿನ ಅಧ್ಯಕ್ಷರಾಗಿ ಮೀರಾ ತಟಗಾರ,ಕಾರ್ಯದರ್ಶಿಯಾಗಿ ರಾಜೇಂದ್ರ ನಾವಿ, ಆಯ್ಕೆಯಾದರು. 

ಸ್ಥಳೀಯ ಜಿಎಲ್ ಬಿಸಿ ಅತಿಥಿಗೃಹದಲ್ಲಿ ಕಾನಿಪ ಹಿರಿಯ ಪತ್ರಕರ್ತರ ಅಧ್ಯಕ್ಷತೆಯಲ್ಲಿ ಜರುಗಿದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 

ಇದೇ ಸಂದರ್ಭದಲ್ಲಿ ಪತ್ರಕರ್ತರಾದ ಶಿವರಾಯ ಈಶ್ವರ​‍್ಪಗೋಳ, ಜಯರಾಮ್ ಶೆಟ್ಟಿ, ಮಹೇಶ ಆರಿ, ಲಕ್ಷ್ಮಣ ಕಿಶೋರ, ನಾರನಗೌಡ ಉತ್ತಂಗಿ, ಹಣಮಂತ ನಾವಿ ಉಪಸ್ಥಿತರಿದ್ದರು. 


ಸುದ್ದಿ ಓದಿ