ತಹಶೀಲ್ದಾರ ಕಚೇರಿಯಲ್ಲಿ ಮಹಾವೀರ ಜಯಂತಿ

ರಾಯಬಾಗ 21: ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಭಗವಾನ ಮಹಾವೀರ ಜಯಂತಿಯನ್ನು ರವಿವಾರ ಸರಳವಾಗಿ ಆಚರಿಸಲಾಯಿತು. ಗ್ರೇಡ್‌-2 ತಹಶೀಲ್ದಾರ ಪರಮಾನಂದ ಮಂಗಸೂಳಿ, ಐ.ಕೆ.ಹಿರೇಮಠ, ಎಮ್‌.ಕೆ.ಸನದಿ, ಸಂದೀಪ ಗಡ್ಡಿ, ಆನಂದ ಪಾಟೀಲ, ಎಸ್‌.ಎ. ಬಾಗೆವಾಡಿ, ವಿ.ಎನ್‌.ಶೆಬನ್ನವರ, ಸವಿತಾ ಅಳಗವಾಡಿ, ಗೀತಾ ಬೇವಿನಮಠ, ರಾಜು ಕಲಾಲ ಸೇರಿ ಇತರರು ಇದ್ದರು.