ಮಹಾನಂದಾ ತೀರ್ಥಯ್ಯ ಹಿರೇಮಠ ನಿಧನ

ಚನ್ನಮ್ಮನ ಕಿತ್ತೂರು 13: ಇಲ್ಲಿನ ಗುರುವಾರ ಪೇಟೆ  ಕುಪ್ಪಸಗೌಡರ ಓಣಿ ನಿವಾಸಿ ಮಹಾನಂದಾ ತೀರ್ಥಯ್ಯ ಹಿರೇಮಠ (75) ಇವರು ಅ. 13ರಂದು ನಿಧನರಾದರು.

ಮೃತರು ಪ್ರೇಮಾ ಸಾಲಿಮಠ ಸೇರಿದಂತೆ ಮೂವರು ಪುತ್ರಿಯರು, ಓರ್ವ ಪುತ್ರ ಸೊಸೆ ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.