ಲಕ್ಷ್ಮೀದೇವಿ ಜಾತ್ರೆ
ಶಿಂದೊಳ್ಳಿ 24: 15 ವರ್ಷಗಳ ನಂತರ ಶಿಂದೊಳ್ಳಿಯಲ್ಲಿ ನಡೆಯುತ್ತಿರುವ ಲಕ್ಷ್ಮೀದೇವಿ ಜಾತ್ರೆಗೆ ಸುತ್ತ ಮುತ್ತಲಿನ ಜನಸಾಗರವೇ ಹರಿದು ಬರುತ್ತಿದೆ. ಇಂದು 25ರಂದು 11 ಗಂಟೆಯ ಸುಮಾರಿಗೆ ಲಕ್ಷ್ಮೀ ಹೆಬ್ಬಾಳಕರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಿಂದೊಳ್ಳಿಗೆ ಆಗಮಿಸಿ ಮಹಾಲಕ್ಷ್ಮೀದೇವಿಗೆ ಉಡಿ ತುಂಬಿ ದೇವಿಯ ಆಶಿರ್ವಾದ ಪಡೆದುಕೊಂಡರು. ಜೋತೆಗೆ ಚನ್ನರಾಜ ಹಟ್ಟಿಹೊಳಿ, ಗ್ರಾಮದ ಗುರು ಹಿರಿಯರು ಉಪಸ್ಥಿತರಿರುವರು.