ನೀಟ್ ಪರೀಕ್ಷೆಯಲ್ಲಿ 577 ಅಂಕ ಗಳಿಸಿ ಗ್ರಾಮಕ್ಕೆ ಕೀರ್ತಿ ತಂದ ವಿದ್ಯಾರ್ಥಿ ಕಿರಣ
ಯರಗಟ್ಟಿ 17 : ಸಮೀಪದ ರೈನಾಪೂರ ಗ್ರಾಮದ ವಿದ್ಯಾರ್ಥಿ ಕಿರಣ ರವಿಶಂಕರ ಅಡಕಿ ಇತ್ತೀಚಿಗೆ ನಡೆದ ನೀಟ್ ಪರೀಕ್ಷೆಯಲ್ಲಿ 577 ಅಂಕ ಪಡೆದು ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ. ತಂದೆ ತಾಯಿ ಸಂತೋಷ ವ್ಯಕ್ತಪಡಿಸಿ ಸಿಹಿ ಹಂಚಿದರು ಹಾಗೂ ಗ್ರಾಮಸ್ಥರು ಅಭಿನಂದಿಸಿದರು.