ಶ್ರೀ ಗುರು ವೀರಘಂಟೈ ಮಡಿವಾಳೇಶ್ವರ ದೇವರ ಜೋಡು ರಥೋತ್ಸವ Jodu Rathotsava of Lord Sri Guru Veeraghantai Madivaleshwar
Lokadrshan Daily
4/30/25, 3:14 PM ಪ್ರಕಟಿಸಲಾಗಿದೆ
Jodu Rathotsava of Lord Sri Guru Veeraghantai Madivaleshwar
ತಾಳಿಕೋಟಿ 17: ತಾಲೂಕಿನ ಸುಕ್ಷೇತ್ರ ಕಲಕೇರಿ ಗ್ರಾಮದ ಐತಿಹಾಸಿಕ ಶ್ರೀ ಗುರು ವೀರಘಂಟೈ ಮಡಿವಾಳೇಶ್ವರ ದೇವರ ಜೋಡು ರಥೋತ್ಸವ ಭಾನುವಾರ ಸಾವಿರಾರು ಭಕ್ತರ ಮಧ್ಯೆ ಶ್ರದ್ಧಾ ಭಕ್ತಿಯಿಂದ ಜರುಗಿತು.