ತಾಲೂಕ ಅಧ್ಯಕ್ಷರಾಗಿ ಜಿನಬಿ ಹುಣಶ್ಯಾಳ ಆಯ್ಕೆ.
Jinabi Hunashya elected as Taluk President
ಸಿಂದಗಿ 11 : ವಿಜಯಪುರ ಜಿಲ್ಲೆಯ ಸರ್ವ ಪದಾಧಿಕಾರಿಗಳ ಸಹಮತದೊಂದಿಗೆ ವಿಜಯಪುರ ಜಿಲ್ಲಾ ಉಸ್ತುವಾರಿ ವಿಜಯಕುಮಾರ್ ಯು.ಬಿ ರವರ ನೇತೃತ್ವದಲ್ಲಿ ಕೆಆರ್‌ಎಸ್ ಪಕ್ಷದ ತಾಲೂಕ ಅಧ್ಯಕ್ಷರಾಗಿ ಜಿ.ನಬಿ ಹುಣಶ್ಯಾಳ ಆಯ್ಕೆ ಆದೇಶ ಅಧಿಕೃತ ಘೋಷಣೆ ಮಾಡಿ ಒಟ್ಟು 11 ಜನರಿಗೆ ಆಯ್ಕೆ ಮಾಡಿದ್ದಾರೆ
ಗೌರವ ಅಧ್ಯಕ್ಷರು : ಸಂಗಣ್ಣ ಗು ಬ್ಯಾಕೋಡ, ಉಪಾಧ್ಯಕ್ಷರು. ಪೀರಣ್ಣ ಯಂಕಂಚಿ, ಪ್ರಧಾನ ಕಾರ್ಯದರ್ಶಿ ದಸ್ತಗಿರ್ ನದಾಫ್, ಕಾರ್ಯದರ್ಶಿಗಳಾಗಿ ರಾಮನಗೌಡ ಪಾಟೀಲ್, ರಾಜು ಸಿಂಗೆ, ಸುರೇಶ್ ನಾಯ್ಕೋಡಿ, ಸಂಗಮೇಶ್ ಪತ್ತಾರ, ಪರಶುರಾಮ ಮಾದರ, ಶ್ರೀಶೈಲ್ ಡಂಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 