ಮುಂದಗೋಡ

ಕರವೇ ಆಧ್ಯಕ್ಷರಾಗಿ ಜಗದೀಶ ದೈವಜ್ಞ ರವರು ನೇಮಕ

ಕರವೇ ಆಧ್ಯಕ್ಷರಾಗಿ ಜಗದೀಶ ದೈವಜ್ಞ ರವರು ನೇಮಕ

ಮುಂಡಗೋಡ 30: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ರಾಗಿ ಜಗದೀಶ ದೈವಜ್ಞ ರವರು ನೇಮಕ ಗೊಂಡಿದ್ದಾರೆ. ಬೆಂಗಳೂರನ ಗಾಂಧಿನಗರದಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ರಾದ ನಿಂಗರಾಜ ಗೌಡ್ರು ಹಕ್ಕು ಪತ್ರನೀಡಿ ಸನ್ಮಾನಿಸಿದರು. ಈ ಸಂದರ್ಭ ದಲ್ಲಿ ರಾಜ್ಯ ಉಪಾಧ್ಯಕ್ಷ ಸಂತೋಷ ಗೌಡ ರಾಜ್ಯ ಪ್ರದಾನ ಕಾರ್ಯದರ್ಶಿ ಸುರೇಶ ಗೌಡ, ರಾಜ್ಯ ಕಾರ್ಯಧ್ಯಕ್ಷ ರಾಮು ತಳವಾರ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಅನುರಾಧ ಅಶೋಕ, ಕಾರ್ಮಿಕ ಘಟಕದ ಅಧ್ಯಕ್ಷ ಶ್ರೀನಿವಾಸ, ಕಲ್ಯಾಣ ಕರ್ನಾಟಕ ವಿಭಾಗಿಯ ಅಧ್ಯಕ್ಷ ನೀಲಕಂಠಪ್ಪ ಪಾಟೀಲ್, ಗಾಂಧಿನಗರ ಕ್ಷೇತ್ರದ ಅಧ್ಯಕ್ಷ ಸುರೇಶ ಗಾಂಧಿ, ಉಪಾಧ್ಯಕ್ಷ ಮಂಡ್ಯ ರವಿ, ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ