ಹುಕ್ಕೇರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿ ಅವಿರೋಧ ಆಯ್ಕೆ
Hukkeri Primary School Teachers' Association Executive Committee elected unopposed
ಲೋಕದರ್ಶನ ವರದಿ
ಹುಕ್ಕೇರಿ 13 : ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿಗೆ 19 ಶಿಕ್ಷಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಎಸ್.ಆರ್. ಖಾನಾಪುರೆ, ಬಿ.ಬಿ. ಅಂಗಡಿ, ಬಿ.ಎಂ. ನಾಯಿಕ, ಕೆ.ಕೆ. ಪಾಟೀಲ, ಎಸ್.ಎನ್. ಸುತ್ತಾರ, ಆರ್.ಆರ್. ತಳವಾರ, ಎಸ್.ಎ. ಮಾವಿನಕಟ್ಟಿ, ವಿ.ಪಿ. ಮಾಳಿ, ವಿ.ಕೆ. ಬಡಿಗೇರ, ಕೆ.ಬಿ. ವಾಘಾರಾಳಕರ, ಪಿ.ಜಿ. ಹೊನಗುಡಿ ಹಾಗೂ ಎನ್.ಎಸ್. ದೇವರಮನಿ ಆಯ್ಕೆಯಾಗಿದ್ದಾರೆ. ಮಹಿಳಾ ಪ್ರತಿನಿಧಿಗಳಾಗಿ ಎಸ್.ವಿ. ಕುಂಬಾರ, ಎಸ್.ಜಿ. ನಾವಿ, ಜಿ.ಎಸ್. ಹಟ್ಟಿ, ಆರ್.ಎಸ್. ಭಂಡಾರಿ, ಯು.ಎನ್. ಕಂಬಳಿ ಹಾಗೂ ಎಸ್.ಎಂ. ಜಮಾದಾರ ಆಯ್ಕೆಯಾಗಿದ್ದಾರೆ.
ಸಂಘದ ಅಧ್ಯಕ್ಷರಾಗಿ ಕೆ.ಕೆ. ಪಾಟೀಲ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಎನ್. ಸುತ್ತಾರ, ಉಪಾಧ್ಯಕ್ಷರಾಗಿ ಎಸ್.ಎ. ಮಾವಿನಕಟ್ಟಿ, ಖಜಾಂಚಿಯಾಗಿ ವಿ.ಪಿ. ಮಾಳಿ, ಮಹಿಳಾ ಕ್ಷೇತ್ರದ ಉಪಾಧ್ಯಕ್ಷರಾಗಿ ಎಸ್.ಜಿ. ನಾವಿ, ಸಂಘಟನಾ ಕಾರ್ಯದರ್ಶಿಯಾಗಿ ಆರ್.ಆರ್. ತಳವಾರ, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಜಿ.ಎಸ್. ಹಟ್ಟಿ, ಸಹಕಾರ್ಯದರ್ಶಿಯಾಗಿ ಕೆ.ವಿ. ವಾಘಾರಾಳಕರ ಹಾಗೂ ಮಹಿಳಾ ಸಹಕಾರ್ಯದರ್ಶಿಯಾಗಿ ಎಸ್.ಎಂ. ಜಮಾದಾರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎನ್.ಬಿ. ತೇರದಾಳ ತಿಳಿಸಿದ್ದಾರೆ. ಸಹಾಯಕ ಚುನಾವಣಾಧಿಕಾರಿಯಾಗಿ ಎಸ್.ಎಂ. ಹುಲ್ಲೋಳಿ ಕಾರ್ಯನಿರ್ವಹಿಸಿದರು. ಜಿಲ್ಲಾ ಪದಾಧಿಕಾರಿಗಳಾದ ಎ.ಬಿ. ನಾಯಿಕ, ಎಸ್.ಎಸ್. ಹಿರೇಮಠ, ಎಂ.ಎಸ್. ನಂದಿ, ಎಂ.ಎನ್. ಮಗದುಮ್ಮ, ಆರ್.ಎಸ್. ಅಂಬರಿ, ಬಿ.ಡಿ. ನರಸಣ್ಣವರ, ಜಿ.ವಿ. ದಳವಾಯಿ ಹಾಗೂ ಎಲ್.ಎಸ್. ನಾಶಿಪುಡಿ ಅವರು ಅವಿರೋಧ ಆಯ್ಕೆಗೆ ಶ್ರಮಿಸಿದರು.
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ
ಕ್ಷುಲ್ಲಕ ಕಾರಣಕ್ಕೆ ಪಿಕಾಸಿಯಿಂದ ವ್ಯಕ್ತಿಯ ಹತ್ಯೆ : ಖಾನಾಪೂರ ತಾಲೂಕಿನಲ್ಲಿ ಘಟನೆ
ಟ್ರಂಪ್ ನೌಕಾ ದಿಗ್ಬಂಧನ ಕ್ರಮ ಘೋಷಣೆ; ಇರಾನ್ ಮೇಲೆ ಅಮೆರಿಕದ ಮೂರನೇ ರಾತ್ರಿ ದಾಳಿ
ಹೆಚ್ಚಿನ ಬಡ್ಡಿ ಆಮಿಷ, 25.79 ಕೋಟಿ ವಂಚನೆ: ಮುಖ್ಯ ಆರೋಪಿ ಬಂಧನ: ನೊಂದವರು ಮಾಳಮಾರುತಿ ಠಾಣೆಗೆ ಸಂಪರ್ಕಿಸಿ
ಶ್ರೀಮುರಳಿ ಅಭಿನಯದ ‘ಪರಾಕ್’ ಟೀಸರ್ ಬಿಡುಗಡೆ; ಭರ್ಜರಿ ಆ್ಯಕ್ಷನ್ ಮತ್ತು ತೀವ್ರ ಕಥಾಹಂದರದ ಸುಳಿವು 