ತಹಶೀಲ್ದಾರ್ ಎಂ.ವಿ. ಗುಂಡಪ್ಪಗೌಡರಿಗೆ ಸನ್ಮಾನ
ಲೋಕದರ್ಶನ ವರದಿ
ಯರಗಟ್ಟಿ 29: ತಹಶೀಲ್ದಾರ ಹಾಗೂ ತಾಲೂಕ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಎಮ್. ವ್ಹಿ. ಗುಂಡಪ್ಪಗೋಳ ಅವರು ಗ್ರೇಡ್ 2 ದಿಂದ ಗ್ರೇಡ್ 1 ಮುಂಬಡತಿ ಪಡೆದು ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸರ್ವ ಪದಾಧಿಕಾರಿಗಳಿಂದ ಸನ್ಮಾನಸಿ ಅಭಿನಂದಿಸಲಾಯಿತು. ಈ ವೇಳೆ ಜಿಲ್ಲಾ ಸಂಚಾಲಕ ಉದಯಕುಮಾರ ಚಿಕ್ಕಣ್ಣವರ, ಯರಗಟ್ಟಿ ಯುವ ಘಟಕ ಅಧ್ಯಕ್ಷ ರಾಯಪ್ಪ ಟಪಾಲ, ಮಹಾಂತೇಶ ತಳವಾರ, ಬಸಪ್ಪ ಮಾದರ, ನಾಗರಾಜ ಜಟನ್ನವರ, ವೀರಭದ್ರ ಗೌಡರ, ನಾಗರಾಜ ಹುಡೇದ, ಬಸವರಾಜ ಬಹಿಲನ್ನವರ, ಪುಂಡಲಿಕ ಸಾವಳಗಿ, ರುದ್ರ್ಪ ಬೈಲವಾಡ, ದೇವೇಂದ್ರ ಶಿರಸಂಗಿ, ಸೋಮನಿಂಗ ಮಾದರ, ಫಿರೋಜ ಖಾದ್ರಿ ಸೇರಿದಂತೆ ಹಲವಾರು ಕರವೇ ಕಾರ್ಯಕರ್ತರು ಇದ್ದರು.