ಬಬಲಾದಿ ಗ್ರಾಮದಲ್ಲಿ ಆಲೆಕಲ್ಲು ಮಳೆಗೆ ದ್ರಾಕ್ಷಿ ನಾಶ
Grapes destroyed by hailstorm in Babaladi village
ಲೋಕದರ್ಶನ ವರದಿ
ಇಂಡಿ 23 : ತಾಲೂಕಿನ ಬಬಲಾದ ಗ್ರಾಮದ ರೇವಪ್ಪ.ಶರಣಪ್ಪ ಬಿರಾದಾರ ಸರ್ವೇ ನಂಬರ್ 393 ಎಂಬ ರೈತರಿಗೆ ಸೇರಿದ ಸುಮಾರು 4ಏಕರೆ ದ್ರಾಕ್ಷಿ ಬೆಳೆ ದಿನಾಂಕ 20.4.26ರಂದು ಸುರಿದ ಗಾಳಿ ಹಾಗೂ ಆಲೆಕಲ್ಲು ಮಳೆಗೆ ಅಪಾರ ಪ್ರಮಾಣದ ಅಂದಾಜು 50ಲಕ್ಷದ ದ್ರಾಕ್ಷಿ ನಾಶವಾಗಿದೆ. ಸ್ಥಳಕ್ಕೆ ಜೆಡಿಎಸ್ ಮುಖಂಡರಾದ ಬಿಡಿ ಪಾಟೀಲರು ಭೇಟಿ ನೀಡಿ ರೈತ ಕುಟುಂಬದ ಸದಸ್ಯರಿಗೆ ದೈರ್ಯ ಹೇಳಿ. ಸಂಬದಿಸಿದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ತಾಲೂಕಾ ದಂಡಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ಕಾರ ದಿಂದ ಬಡರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 