ಸವಣೂರ : ನಗರದ ಅಡವಿಸ್ವಾಮಿಮಠದಲ್ಲಿ ಕನರ್ಾಟಕ ಅನ್ನದಾತ ಕೃಷಿಕ ಸಮಾಜ(ರಿ)ರಾಜ್ಯ ಘಟಕ ಹಾಗೂ ಸವಣೂರ ತಾಲೂಕ ಘಟಕದ ವತಿಯಿಂದ ರೈತ ದಿನಾಚಾರಣೆ ನಿಮಿತ್ಯ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರೈತರಿಗೆ ಸನ್ಮಾನಿಸಲಾಯಿತು.
ಸಾಧಕ ರೈತರಾದ ಹಿರೇಮುಗದೂರಿನ ರೈತ ಗಂಗಾಧರ ಕನವಳ್ಳಿ.ಯಲವಿಗಿ ಗ್ರಾಮದ ಮಲ್ಲಪ್ಪ ಎನ್.ಕಿವಡಾಡಿ, ಹುರುಳಿಕುಪ್ಪಿಯ ಮಲ್ಲನಗೌಡ ಪಾಟೀಲ,ಹೊಸನೀರಲಗಿಯ ಸಿದ್ದನಗೌಡ ಪಾಟೀಲ, ಮನ್ನಂಗಿಯ ರಮೇಶ ಪಜಾರ, ತೆಗ್ಗಿಹಳ್ಳಿ ಗ್ರಾಮದ ಗದಿಗೆಪ್ಪ ಗುದಗಿ.ಫಕ್ಕಿರನಂದಿಹಳ್ಳಿಯ ಈರಣ್ಣ ಅಂಗಡಿ ಸಾಧನೆ ಮಾಡಿದ ರೈತರಿಗೆ ಕೃಷಿ ಸಾಧಕ ಪ್ರಶಸ್ತಿ ನೀಡಿ ಮಠಾಧೀಶರು ಹಾಗೂ ಗಣ್ಯರು ಸನ್ಮಾನಿಸಿದರು.