ವಿಜೃಂಭಣೆಯಿಂದ ಜರುಗಿದ ಗೋಕುಲಾಷ್ಟಮಿ ಉತ್ಸವ

   ವಿಜೃಂಭಣೆಯಿಂದ ಜರುಗಿದ ಗೋಕುಲಾಷ್ಟಮಿ ಉತ್ಸವ   Gokulashtami festival celebrated with great grandeur

ಲೋಕದರ್ಶನ ವರದಿ 

ಯಮಕನಮರಡಿ  07: ಸಮೀಪದ ಹತ್ತರಗಿ ಹರಿ ಮಂದಿರದಲ್ಲಿ ದಿನಾಂಕ್ 4 ರಂದು ಪ್ರಾರಂಭವಾಗಿ ಮೂರು ದಿನಗಳ ಕಾಲ ಯಶಸ್ವಿಯಾಗಿ ತೆರುಗಿತು ದಿನಾಂಕ್ 6 ರಂದು ಅಂತ ರಾಜ್ಯ ಭಜನಾ ಸ್ಪರ್ಧೆ ಕನ್ನಡ ಭಜನಾ ರ್ಯಕ್ರಮ ದಿನಾಂಕ 5 ರಂದು ಆಕಾಶವಾಣಿ ಕಲಾವಿದರಿಂದ ಗೀತ ಗಾಯನ ಭಕ್ತಿಗೀತೆಗಳು ದಾಸರ ತತ್ವಪದ ಇತ್ಯಾದಿ ಕಾರ್ಯಕ್ರಮಗಳು ಯಶಸ್ವಿಯಾಗಿ ಜೋರುಗೀ ದಿನಾಂಕ  6 ರಂದು ರಥೋತ್ಸವ ಮೊಸರು ಗಡಿಗೆ ಹೊಡೆಯುವ ಕಾರ್ಯಕ್ರಮ ಜರಗಿತು ನಂತರ ಸುಮಾರು ರೂ.3,000 ಜನರ ಮಹಾಪ್ರಸಾದ ಆಶೀರ್ವಾದ ದರ್ಶನ ಕಾರ್ಯಕ್ರಮ ಜರುಗಿದವು.