ಗೋಕಲಾಷ್ಟಮಿ ಅದ್ದೂರಿ ಆಚರಣೆ

ಗೋಕಲಾಷ್ಟಮಿ ಅದ್ದೂರಿ ಆಚರಣೆ  Gokalashtami is a grand celebration


ಗುರ್ಲಾಪುರ ಸೆ. 4: ಗುರ್ಲಾಪುರದ ಪಿ.ಎಂ. ಶ್ರೀ ಶಾಸಕರ ಮಾದರಿ ಶಾಲೆಯಲ್ಲಿ ಗೋಕುಲಾಷ್ಟಮಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.  ಕಾರ್ಯಕ್ರಮದಲ್ಲಿ ಮಕ್ಕಳು ಶ್ರೀಕೃಷ್ಣ ಹಾಗೂ ರಾಧೆಯ ವೇಷಧರಿಸಿ ಗಮನ ಸೆಳೆದರು. ಮುಖ್ಯ ಶಿಕ್ಷಕರಾದ ಬಿ.ಬಿ. ಸಸಾಲಟ್ಟಿ, ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ ಬಿ.ವೈ. ಮೊಮಿನ್, ಅನ್ನಪೂರ್ಣ ಪದಗಾನೂರು, ದೀಪಾ ನಡೆಗೋಣಿ, ವಿದ್ಯಾಶ್ರೀ ನೇಮಗೌಡ, ಶೋಭಾರಾಣಿ ಪಾಲಭಾವಿ, ಜ್ಯೋತಿ ಕಲ್ಯಾಣಿ, ಗಂಗಾ ಕಂಬಾರ, ಶ್ರೀಕಾಂತ ನಾಯಕ, ಪೂಜಾ ಮಹಾರಾಜ ಪ್ಪಗೋಳ, ಪ್ರೇಮಾ, ಯೋಗಾ ಟೀಚರ್ ಪಾರ್ವತಿ ನೇಮಗೌಡ, ಆಸ್ಮಾ ನದಾಫ್, ಸವಿತಾ ಮುಧೋಳ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.