ಘತ್ತರಗಿ ಭಾಗ್ಯವಂತಿದೇವಿಯ ಜಾತ್ರಾ ಮಹೋತ್ಸವ
Ghattaragi Bhagyavanti Devi's festival
ವಿಜಯಪುರ 06: 17ನೇ ವರ್ಷದ ವಿಜಯಪುರ ಜಿಲ್ಲೆಯ ಘತ್ತರಗಿ ಭಾಗ್ಯವಂತಿದೇವಿಯ ಜಾತ್ರಾ ಮಹೋತ್ಸವ ದಲ್ಲಿ ಸತತವಾಗಿ 4ನೇ ಬಾರಿಗೆ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಹಾಗೂ ಯೂನಿಯನ್ ಬ್ಯಾಂಕಿನ ನಿರ್ದೇಶಕರಾಗಿ 4ನೇ ಬಾರಿಗೆ ಆಯ್ಕೆ ಯಾದ ಹಿನ್ನೆಲೆ ಹರ್ಷಗೌಡ ಎಸ್. ಪಾಟೀಲ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸಿದ್ದುಗೌಡ ಬಿ. ಬಿರಾದಾರ, ಹರ್ಷವರ್ಧನ ಬಗಲಿ, ಹರ್ಷವರ್ಧನ ಕೆ. ಬಗಲಿ, ಅನೀಲ ಎಸ್.ಪಾಟೀಲ, ಅಪ್ಪುಗೌಡ ಪಾಟೀಲ, ಪ್ರಶಾಂತ ಬಾಗಾದಿ, ಖಂಡುಗೌಡ ಪಾಟೀಲ, ಆನಂದ ಕೋಳೂರಗಿ, ಪ್ರಶಾಂತ ಬಂಗಾರಿ, ಶ್ರೀನಾಥ ಚವ್ಹಾಣ, ಭೀಮು ರೂಗಿ, ವಿಠ್ಠಲ ಹಳ್ಳೂರ, ಮಂಥನ ಕೋಳಕೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 