ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಪ್ರಭುಗೌಡ ಬಿಷ್ಠನಗೌಡ್ರಿಗೆ ಸನ್ಮಾನ

ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಪ್ರಭುಗೌಡ ಬಿಷ್ಠನಗೌಡ್ರಿಗೆ ಸನ್ಮಾನ  Felicitation of Prabhugouda Bishthanagoudra, the new Chairman of the Haveri Urban Development Author

ಲೋಕದರ್ಶನ ವರದಿ  

ಹಾವೇರಿ, ಸೆ. 07: ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಪ್ರಭುಗೌಡ ಬಿಷ್ಠನಗೌಡ್ರ ಅವರನ್ನು ಹಾವೇರಿ ಜಿಲ್ಲಾ ಮಾರ್ಷಲ್ ಆರ್ಟ್ಸ ಸಾಹಸ ಸ್ಪೋರ್ಟ್ಸ ಕ್ಲಬ್ (ರಿ.) ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.  ಈ ಸಂದರ್ಭದಲ್ಲಿ ಶಾಹೀದ್ ದೇವಿಹೊಸೂರು, ನವೀದ್ ಅಮೀನಭಾವಿ, ಅಮೀರಜಾನ್ ಬೇಪಾರಿ, ಇಮ್ರಾನ್ ಹುಬ್ಬಳ್ಳಿ, ಮಾಲಿಂಗಯ್ಯ ಹಿರೇಮಠ, ಉಮರ್ ಇನಾಮದಾರ, ಅಲ್ತಾಫ್ ಬೋರಗಲ್, ನೂರಅಹ್ಮದ್ ಬೋರಗಲ್ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.