ವಿಶ್ವನಾಥ ಬಿಸನಳ್ಳಿಗೆ ಬೀಳ್ಕೋಡುಗೆ

Farewell to Vishwanath R. Bisanalli

ವಿಜಯಪುರ 02: ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ನಿ. ಕಾಲೇಜಿನ ಆವರಣ ಶಾಖೆಯ ಸಿಬಂಧಿಯಾದ ವಿಶ್ವನಾಥ ಆರ್‌. ಬಿಸನಳ್ಳಿ ಇವರು ಸೇವೆಯಿಂದ ನಿವೃತ್ತಿಹೊಂದಿದ್ದ ಹಿನ್ನೆಲೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಬಿಳ್ಕೋಡಲಾಯತು. 

ಈ ಸಂದರ್ಭದಲ್ಲಿ ಶಾಖೆಯ ವ್ಯವಸ್ಥಾಪಕರಾದ ಎಸ್‌.ಎಂ.ಸವದಿ, ಶಿವಕುಮಾರ ಓರಂಗಾಬಾದ, ವಿಜಯಲಕ್ಷ್ಮೀ ವಸ್ತ್ರದ, ಪಿಗ್ಮಿ ಸಂಗ್ರಹಕಾರ ಅಧ್ಯಕ್ಷರಾದ ವೀರೇಶ ಎಸ್‌. ಕಸಬೇಗೌಡರ, ಪ್ರಿಯಾಂಕಾ ಪಾಟೀಲ, ಸಿ.ಎಂ. ಪರಜಾನವರ, ಆರ್‌.ಆರ್‌.ಕೋಳೂರ, ಎಸ್‌.ಎಂ.ಸಂಖ, ಬಿ.ಎಂ.ಜೋಶಿ, ಶೋಭಾ ಹಿರೇಮಠ ಸೇರಿದಂತೆ ನಿರ್ದೇಶಕರು, ಸಿಬ್ಬಂದಿ ವರ್ಗದವರು, ಪಿಗ್ಮಿ ಸಂಗ್ರಹಕಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.