ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ಡಾ, ಸಂಧೀಪ ಪಾಟಿಲ ಭೇಟಿ
Dr. Sandeep Patil visits Srikshetra Yallammana Gudda
ಲೋಕದರ್ಶನ ವರದಿ
ಉಗರಗೋಳ 13: ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ಶನಿವಾರ ರಂದು ಬೆಳಗಾವಿ ಉತ್ತರ ವಲಯದ ಆಯ್ಜಿಪಿ ಡಾ, ಸಂಧೀಪ ಪಾಟಿಲ ಭೇಟಿ ನೀಡಿ ಶ್ರೀದೇವಿಯ ದರ್ಶನ ಆಶೀರ್ವಾದ ಪಡೆದುಕೊಂಡರು. ಯಲ್ಲಮ್ಮ ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಶಿದ್ಧನಗೌಡ ಗೂಡರಾಶಿ. ಡಾ, ಸಂಧೀಪ ಪಾಟೀಲ ಅವರನ್ನು ಶಾಲೂಹೊದಿಸಿ ಸತ್ಕರಿಸಿದರು. ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಶಿದ್ಧನಗೌಡ ಗೂಡರಾಶಿ. ಬೈಲ್ಹೊಂಗಲ್ ಡಿವಾಯ್ಎಸ್ಪಿ ವೀರಯ್ಯ ಹಿರೇಮಠ, ಸವದತ್ತಿ ಸಿಪಿಆಯ್ ಸುರೇಶ ಬಂಡೆಗೊಂಬಳ, ಪಿಎಸ್ಆಯ್ ಕಲ್ಮೇಶ ಬನ್ನೂರ, ಆರ್ ಎಸ್ ಸವದತ್ತಿ, ಎಸ್ ಆರ್ ಈಟಿ, ಸಿ ಎನ್ ಕುಲಕರ್ಣಿ, ಪರಸನಗೌಡ ರೆಣ್ಕೀಗೌಡ್ರ, ಈಶ್ವರ ಕಗದಾಳ, ಪಂಡಿತ ಪಿ ರಾಜಶೇಖರಯ್ಯ, ಎಎಸ್ಆಯ್ ಪುಂಡಲೀಕ ಫರೀಟ್, ಪಿಸಿ ಬಾಳೇಶ ಶೇಟ್ಟೆಪ್ಪನವರ ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 