ವಲ್ಡರ್ ಮಿಷನ್ ಸಂಸ್ಥೆಯಿಂದ ಪಡಿತರ ಕಿಟ್ ವಿತರಣೆ
ಬಳ್ಳಾರಿ,ಏ.18: ವಲ್ಡರ್್ ವಿಷನ್ ಇಂಡಿಯಾ ಸಂಸ್ಥೆಯ ವತಿಯಿಂದ ವಲಸೆ ದಿನಗೂಲಿ ಕಾಮರ್ಿಕ ಕುಟುಂಬಗಳಿಗೆ ಪಡಿತರ ಕಿಟ್ಗಳನ್ನು ಶುಕ್ರವಾರ ವಿತರಿಸಲಾಯಿತು. ವಲ್ಡರ್್ ವಿಷನ್ ಇಂಡಿಯಾ ಪ್ರೊಜೆಕ್ಟ್ ಅಧಿಕಾರಿ ಎಸ್.ಪ್ರೇಮಲತಾ ಅವರು 3 ಲಕ್ಷ ರೂ.ವೆಚ್ಚದಲ್ಲಿ ಪಡಿತರ ಕಿಟ್ಗಳನ್ನು ವಿತರಿಸಿದರು.
ಕರೋನಾ ವೈರಸ್ ಹರಡದಂತೆ ದೇಶಾದ್ಯಾಂತ ಲಾಕ್ಡೌನ್ ವಿಧಿಸಿರುವ ಹಿನ್ನಲೆಯಲ್ಲಿ ಅವಶ್ಯಕ ಸಾಮಾಗ್ರಿಗಳ ಕೊರತೆ ಎದುರಾಗಿದ್ದು, ವಲಸೆ ದಿನಗೂಲಿ ಕಾಮರ್ಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ವಲ್ಡರ್್ ವಿಷನ್ ಇಂಡಿಯಾ ಸಂಸ್ಥೆಯು ಆಹಾರ ಸಾಮಗ್ರಿ ಕಿಟ್ಗಳನ್ನು ನಗರದ ಗೌತಮ್ ನಗರದಲ್ಲಿ ವಿತರಿಸಿತು.
ಆಶಾ ಕಾರ್ಯಕತರ್ೆಯರು ಗುರುತಿಸಿರುವ ಪಟ್ಟಿ ಅನುಸಾರ 25 ಗ್ರಾಮಗಳ 281 ವಲಸೆ ದಿನಗೂಲಿ ಕಾಮರ್ಿಕರಿಗೆ 25 ಗ್ರಾಮಗಳ 281 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ಗಳನ್ನು ವಿತರಿಸಲಾಯಿತು.
ಈ ಕಿಟ್ನಲ್ಲಿ 5 ಕೆಜಿ ತೊಗರಿಬೆಳೆ, 5 ಕೆಜಿ ಗೋದಿ ಇಟ್ಟು, 3 ಕೆಜಿ ಎಣ್ಣೆ ಹಾಗೂ ಇನ್ನೀತರ ಅವಶ್ಯಕ ಪರಿಕರಗಳನ್ನು ಒಳಗೊಂಡಿದೆ.
ವಲ್ಡರ್್ ವಿಷನ್ ಸಂಸ್ಥೆಯ ಯೋಜನಾಧಿಕಾರಿ ಪ್ರೇಮಲತಾ.ಎಸ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೆಶಕರಾದ ಮಮತಾ ಅವರು ಸಾಮಾಜಿಕ ಅಂತರದಿಂದ ಸಾಮಗ್ರಿಗಳನ್ನು ವಲಸೆ ದಿನಗೂಲಿ ಕಾಮರ್ಿಕರಿಗೆ ವಿತರಿಸಿ, ಕರೋನಾ ವೈರಸ್ ಹರಡದಂತೆ ಜಾಗೃತೆ ವಹಿಸಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅರುಣ್ ಕುಮಾರ್, ಕೊಟ್ರೇಶ್, ಚಂದ್ರು, ಬಸವರಾಜ, ರುದ್ರಮುನಿ, ಮರಿಸ್ವಾಮಿ ಅವರು ಮನೆ ಮನೆಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಿ ಕರೋನಾ ಸೋಂಕಿನ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಿದರು.
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ 