ನಿಧನ ವಾರ್ತೆ: ವಿರೂಪಾಕ್ಷ ಸದಾಶಿವ ಹಳ್ಯಾಳ
Death news: Virupaksha Sadashiva Hallyal
ಅಥಣಿ, 12 ; ತಾಲೂಕಿನ ಅನಂತಪೂರದ ಗಣ್ಯರಾದ ವಿರೂಪಾಕ್ಷ ಸದಾಶಿವ ಹಳ್ಯಾಳ ಇವರು ನಿಧನರಾದರು.
ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ಸಹೋದರರಾದ ನೇಸರಗಿ ವೈದ್ಯ ಡಾ.ಪ್ರಕಾಶ ಹಳ್ಯಾಳ ಸೇರಿದಂತೆ ಅಪಾರ ಬಂಧುಗಳನ್ನು ಬಿಟ್ಟು ಅಗಲಿದ್ದಾರೆ.
ಶೋಕ- ಮೃತರ ಅಗಲಿಕೆಗೆ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಮುರಕೀಭಾವಿ ಗ್ರಾ.ಪಂ ಸದಸ್ಯ ಯಲ್ಲನಗೌಡಾ ದೊಡಗೌಡರ, ಗಣ್ಯರಾದ ನಾಗರಾಜ ತುಬಾಕಿ, ಗುರು ತುಬಚಿ, ಪತ್ರಕರ್ತ ಸಿ.ವಾಯ್.ಮೆಣಸಿನಕಾಯಿ, ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಮದನಬಾವಿ, ಶಿಕ್ಷಕ ಮಹಾಂತೇಶ ತೊರಣಗಟ್ಟಿ, ಶಿಕ್ಷಕ ಸಂತೋಷ ಪಾಟೀಲ, ಶಿಕ್ಷಕ ರಾಜು ಗೆಜ್ಜಿ, ಶಿಕ್ಷಕ ಶಿವಾನಂದ ಲಾಲಸಿಂಗ್,ವೇದಾಂತ ಕ್ಲಿನಿಕ್ ಸಿಬ್ಬಂದಿ, ನೇಸರಗಿ ಸುತ್ತಮುತ್ತಲಿನ ಮತ್ತು ಅನಂತಪೂರ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 