ಬಾಳಿಗಿರಿ ಸಕ್ಕರೆ ಕಾರ್ಖಾನೆ ವಿರುದ್ಧ ದಲಿತ ಸಂಘರ್ಷ ಸಮಿತಿಯ ಆಕ್ರೋಶ

ಬಾಳಿಗಿರಿ ಸಕ್ಕರೆ ಕಾರ್ಖಾನೆ ವಿರುದ್ಧ ದಲಿತ ಸಂಘರ್ಷ ಸಮಿತಿಯ ಆಕ್ರೋಶ  Dalit Sangharsha Samiti's outrage against Baligiri Sugar Factory

          ಸಂಬರಗಿ  07:     ಬಾಳಿಗಿರಿ ಸಕ್ಕರೆ ಕಾರ್ಖಾನೆಯ ಕೊಳಕು ನೀರನ್ನು ಸುರಿಯುತ್ತಿರುವುದರಿಂದ, ಸುತ್ತು ಮುತ್ತಿನ ಗ್ರಾಮದಲ್ಲಿ ನೀರು ಕಲುಷಿತಗೊಂಡಿದೆ. ಇದನ್ನು ತಕ್ಷಣ ನಿಲ್ಲಿಸಬೇಕು, ಇಲ್ಲದಿದ್ದರೆ ಜುಲೈ 22 ರಂದು ದಲಿತ ಸಂಘರ್ಷ ಸಮಿತಿ ಭೀಮವಾದ ಪರವಾಗಿ ಕಾರ್ಖಾನೆಯ ಮುಂದೆ ತೀವ್ರವಾಗಿ ಪ್ರತಿಭಟನೆ ನಡೆಸುತ್ತೇವೆ. ಎಂದು  ದಲಿತ ಸಂಘರ್ಷ ಸಮಿತಿ ಭೀಮವಾದ  ಪರವಾಗಿ ಗ್ರೇಡ್ ಟು ತಹಶೀಲ್ದಾರ್ ರಾಜು ವಳಸಂಗ  ಅವರಿಗೆ ಮನವಿ ಸಲ್ಲಿಸಲಾಯಿತು.

        ಈ ಕಾರ್ಖಾನೆಯ ಸುತ್ತು ಮುತ್ತಿನಲ್ಲಿ ಶಾಲಾ ವಸ್ತಿನಿಲಯ  ಇದ್ದು ಇದ್ದು ಸುತ್ತು ಮುತ್ತಿನ ಪರಿಸರದಲ್ಲಿ ಇರುವ ತೆರೆದ ಬಾವಿ ಕೊಳವೆ  ಬಾವಿ ನೀರನ್ನು ಕುಲುಷಿತ ಆಗಿದ್ದಾವೆ   ಪ್ರದೇಶದಲ್ಲಿನ ನೀರು ಕಲುಷಿತ ಮತ್ತು ಕಹಿಯಾಗಿದೆ, ಆದ್ದರಿಂದ ನೀರು ಕುಡಿಯಲು ಸೂಕ್ತವಲ್ಲ. ಕಾರ್ಖಾನೆಯ   ಯಾವುದೇ ಕ್ರಮ ಕೈಗೊಂಡಿಲ್ಲ. ಕಲುಷಿತ ನೀರನ್ನು ಹಾಗೆಯೇ ವಿಲೇವಾರಿ ಮಾಡಬೇಕು. ಅದನ್ನು ಸಮಯಕ್ಕೆ ಸರಿಯಾಗಿ ನಿಲ್ಲಿಸದಿದ್ದರೆ, ಕಾರ್ಖಾನೆಯ ಮುಂದೆ ತೀವ್ರವಾಗಿ ಪ್ರತಿಭಟನೆ ನಡೆಸಲು ಸಂಘಟನೆ ನಿರ್ಧರಿಸಿದೆ. ಕುಲಶಿತ ನೀರಿನಿಂದ ಜನರಗೇ ಹನಿ ಇದೆ  ಶೀಘ್ರದಲ್ಲಿ     ಸ್ಥಗಿತಗೊಳಿಸಬೇಕೆಂದು ಅಗ್ರಹಿಸಿದ್ದಾರೆ

           ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಭೀಮವಾಡ ತಾಲೂಕಾ ಅಧ್ಯಕ್ಷ ಸಾಗರ ಕಾಂಬಳೆ ನಗರಾಧ್ಯಕ್ಷ ಕಪಿಲ್ ಘಟಕಾಂಬಳೆ ರವಿ ಬನಸೋಡ್ ನವೀನ್ ಕಾಂಬಳೆ ವೆಂಕಟೇಶ ಗಸ್ತಿ ಅಪ್ಪಾಸಾಹೇಬ ಕಾಂಬಳೆ ರಾಮು ಘಟಕಾಂಬಳೆ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.ಫೋಟೋ ಬಾಳಿಗಿರಿ ಸಕ್ಕರೆ ಕಾರ್ಖಾನೆ ವತಿಯಿಂದ ಕುಲಸೀತ ನೀರು ತಡೆಗಟಿಸಬೇಕೆಂದು  ದಲಿತ್ ಸಂಘರ್ಷ ಸಮಿತಿ ಭೀಮವಾದ್  ತಹಸೀಲ್ದಾರ್ ಗೆ ಗ್ರೇಟ್‌.  ಅಥಣಿಗೆ ಮನವಿ ನೀಡಲಾಯಿತು ಈ ವೇಳೆ . ಸಾಗರ್ ಕಾಂಬಳೆ, ರವಿ ಬನ್ಸೋಡೆ, ಕಪಿಲ್ ಘಟಕಬೆಲ್, ಇತರರು.